ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (10-11-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ: ಗಾಂಧಿ ನಗರ ಭಾಗ, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ರಾಧಾಕೃಷ್ಣ ನಗರ 1-4ನೇ ಕ್ರಾಸ್, ಕುಮಾರ ಪಾರ್ಕ್, ಪದ್ಮಾ ಹೌಸಿಂಗ್ ಸೊಸಾಯಿಟಿ, ಆನಂದ ನಗರ ಭಾಗ, ಮಯೂರ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಟಾಕಿ ಹತ್ತಿರ, ರಾಮಲಿಂಗೇಶ್ವರ ನಗರ ಭಾಗ.
ಹೊಸೂರ: ದಾಳಿಂಬರ ಪೇಟ್, ದೋಭಿ ಘಾಟ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕುಲಕರ್ಣಿ ಚಾಳ, ಚನ್ನಪೇಟ್ ಅಂಬೇಡ್ಕರ ನಗರ, ಗಿರಣಿ ಚಾಳ.
ಅಯೋಧ್ಯ ನಗರ: ಬಾಣತಿಕಟ್ಟಿ ಡೋರ್ ಓಣಿ, ನಾಗರಾಳ ಮನೆ ಲೈನ್, ಸದಾಶಿವ ನಗರ, ಶಿವಶಂಕರ ಕಾಲೋನಿ ತಾಂಡಾ, ಅಯೋಧ್ಯ ನಗರ 1ನೇ ಬೈಲೇನ್, ಅಂಬೇಡ್ಕರ್ ಕಾಲೋನಿ, ಈಶ್ವರ ಗುಡಿ ಲೈನ್, ರಾಘವೇಂದ್ರ ಸರ್ಕಲ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲೋನಿ, ಉದಿನಕಡ್ಡಿ ಫ್ಯಾಕ್ಟರಿ ಲೈನ್ ಭಾಗ, ರಣದಮ್ಮ ಕಾಲೋನಿ 1-5ನೇ ಕ್ರಾಸ್, ಶಿವಸೋಮೇಶ್ವರ ನಗರ, ಇಂದಿರಾ ನಗರ ಭಾಗ 2, ಅಯೋಧ್ಯ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ್ ಕಾಲೋನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪುರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲೋನಿ ಕಮಾರ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ. ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮುದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.
ಎನ್.ಆರ್.ಬೆಟ್ಟ ಝೋನ್: ಹನುಮಂತ ದೇವರ ಬೈಲ್, ಕಾಲೋನಿ, ಮ್ಯಾಗೇರಿ ಓಣಿ, ದುರ್ಗದ ಓಣಿ, ಕೇರಿ ಓಣಿ, ಡಂಬರ ಓಣಿ, ಹರಿಜನಕೇರಿ ಮೇಲಿನ ಮತ್ತು ಕೆಳಗಿನ ಭಾಗ, ಕೆಂಚನಗೌಡರ ಓಣಿ, ಬದಾಮಿ ಒಣಿ, ಭರಮಗೌಡರ ಓಣಿ, ಸಂತೆ ಬಯಲು, ಪಿಂಜಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಾಮನಬೂದಿ, ಸಂಕಣ್ಣವರ ಓಣಿ, ಕೋಕಾಟಿ ಓಣಿ, ಪ್ಯಾಟಿ ಸಾಲ ಓಣಿ, ಕೊರವಿ ಓಣಿ, ಕಬಾಡಗಿ ಓಣಿ, ಬಳಿಗಾರ ಒಣಿ, ಯಲ್ಲಮ್ಮನ ಓಣಿ, ಹಾಲಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಗುಡಿ ಹಿಂದಿನ ಭಾಗ, ಕುಂಬಾರ ಓಣಿ, ಸಾಯಿ ನಗರ ಮೇನ ರೋಡ, ಸಾಯಿ ನಗರ, ಸಾಯಿ ನಗರ 1.2.3ನೇ ಕಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ ಕಾಲನಿ, ಜ್ಯೋತಿ ಕಾಲನಿ, ಗವಿಸಿದ್ದೇಶ್ವರ ಕಾಲನಿ, ಕಾವೇರಿ ಕಾಲನಿ, ವಾಯುಪುತ್ರ ಬಡಾವಣೆ 2ನೇ ಬಾಗ, ಓಂ ನಗರ 2ನೇ ಭಾಗ, ಸುಭಾನಿ ನಗರ, ಕೊಪ್ಪಳ ಲೇವಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದಕಲ್ಯಾಣ ನಗರ, ಪ್ರಶಾಂತ ಕಾಲನಿ, ಪ್ರಭಾತ ಕಾಲನಿ, ಜಯನಗರ, ವಿದ್ಯಾವನ, ಗುರುದತ್ತ ಕಾಲನಿ, ಕುಂದಗೋಳ ಚಾಳ, ವೃಂದಾವನ ಅಪಾರ್ಟಮೆಂಟ್, ರವಿನಗರ ಕೆಳಗಿನ &ಮೇಲಿನ ಭಾಗ, ಇಂಡಸ್ಟ್ರೀಯಲ್ ಎಸ್ಟೇಟ್ ಧನಲಕ್ಷ್ಮೀ ಲೈನ್, ಇಂಡಸ್ಟ್ರೀಯಲ್ ಎಸ್ಟೇಟ್ ಸ್ಟೇಟ್ ಬ್ಯಾಂಕ್, ಇಂಡಸ್ಟ್ರೀಯಲ್ ಎಸ್ಟೇಟ್ ಧಾನಿ ಪ್ಯಾಕ್ಟರಿ ಲೈನ್, ಕೆ.ಎಸ್.ಆರ್.ಟಿ.ಸಿ ಕ್ವಾಟರ್ಸ,
ಕೇಶ್ವಪುರ ಝೋನ್: ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲೋನಿ, ಚೇತನಾ ಕಾಲೋನಿ, ಲಾಲಬಹದ್ದೂರ ಕಾಲೋನಿ, ಪೆಸಿಫಿಕ ಪಾರ್ಕ್, ಜನತಾ ಕ್ವಾಟರ್ಸ್, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ್), ಜನತಾ ಕ್ವಾಟರ್ಸ್, ದೇಸಾಯಿ ಪಾರ್ಕ್, ನೆಹರುನಗರ, ಬಸವೇಶ್ವರ ಪಾರ್ಕ್ 2ನೇ ಹಂತ, ಲಕ್ಷ್ಮೀಸಾಯಿ ಪಾರ್ಕ್, ಸನ್ ಸಿಟಿ ಗಾರ್ಡನ್, ಮನೋಜ ಪಾರ್ಕ್, ಗಂಗಾವತಿ ಲೇಔಟ್, ಬಸವೇಶ್ವರ ಪಾರ್ಕ್ 1.3.4.5ನೇ ಹಂತ, ಸುಳ್ಳದ ರಸ್ತೆ.
ತಬೀಬ್ ಲ್ಯಾಂಡ ಝೋನ್: ಮೆಹಬೂಬ್ ನಗರ, ಮದಿನಾ ಕಾಲೋನಿ, ಬಂಕಾಪೂರ ಚೌಕ(ಪಾರ್ಟ್), ವಾಳ್ವೇಕರ ಹಕ್ಕಲ(ಪಾರ್ಟ್), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ ಮತ್ತು ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
09/11/2021 08:25 pm