ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (27-09-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (27-09-2021) ನೀರು ಸರಬರಾಜು ಮಾಡಲಾಗುವುದು

ಎನ್,ಆರ್,ಬೆಟ್ಟ ಝೋನ್,ತಾಜನಗರ, ಕಬಾಡಗಿ ಕಾಲನಿ, ಹನುಮಂತ ದೇವರ ಗುಡಿ ಬೈಲ್, ಶಿವಮೊಗ್ಗ ಕಾಲನಿ, ಅಂಬಾಭವಾನಿ ಗುಡಿ ಲೈನ್, ತಹಶಿಲ್ದಾರ ಕಾಲನಿ, ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ ಮನೆ ಹತ್ತಿರ, ಶಿಗ್ಗಾಂವ ಪಾರ್ಕ, ಪುರುಷೋತ್ತಮ ನಗರ, ಶಿರೂರ ಪಾರ್ಕ 1-2 ನೇ ಹಂತ, ಶಿರೂರ ಪಾರ್ಕ 2 ನೇ ಹಂತ ಗಾರ್ಡನ್, ಗೋಕುಲ ಮೇನ ರೋಡ, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿ.ಎಫ್ ಕ್ವಾಟರ್ಸ, ಕೇಶ್ವಾಪೂರ ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ 1-2, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ಪಾರ್ಕ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ1,

ದೇಸಾಯಿ ಪಾರ್ಕ, ನೆಹರುನಗರ, ಸುಂದರ ಲೇಔಟ್, ಮೇಟ್ರೂ ಸಿಟಿ, ಆಂಜನೇಯ ಬಡಾವಣೆ, ಸರಸ್ವತಿಪುರಂ 1ನೇ ಹಂತ, ನಂದಿನಿ ಲೇಔಟ್, ಹೆಚ್.ಡಿ.ಎಮ್.ಸಿ ಝೋನ್, ಗೌಳಿಗಲ್ಲಿ ಕೆಳಗಿನ ಭಾಗ, ಸಾಲ ಓಣಿ, ಅಂಚಟಗೇರಿ ಓಣಿ, ಕೋಯಿನ ರೋಡ, ದಾಜೀಬಾನಪೇಟ ಮುಖ್ಯ ರಸ್ತೆ, ಸೊರಬದಮಠ ಗಲ್ಲಿ, ಮ್ಯಾದರ ಓಣಿ, ಪೆಂಡಾಗಲ್ಲಿ, ಕುಬಸದಗಲ್ಲಿ, ಉಳ್ಳಾಗಡ್ಡಿ ಒಣಿ, ಕಾಳಮ್ಮನ ಅಗಸಿ, ಪೆಂಡಾಗಲ್ಲಿ 2ನಂ ಶಾಲೆ, ಮಹಾವೀರ ಗಲ್ಲಿ, ಹರಪನಳ್ಳಿ ಓಣಿ, ಕಂಚಗಾರ ಗಲ್ಲಿ, ಬಾಬಸಾನ ಗಲ್ಲಿ, ಶಂಕರಮಠ ರಸ್ತೆ, ಬೆಳಗಾಂವ ಗಲ್ಲಿ, ಕಮಡೋಳ್ಳಿ ಒಣಿ, ಜವಳಿಸಾಲ, ಜೆ.ಸಿ.ನಗರ 5ನೇ ಕ್ರಾಸ್, ಉಮೇನ್ಸ್ ಕಾಲೆಜ ರೋಡ, ಕೋಪ್ಪಿಕರ ರೋಡ, ಮೇದಾರ ಓಣಿ, ಕೋಯಿನ ರೋಡ,

ಜನತಾ ಬಜಾರ, ಸಿಟಿ ಕ್ಲಿನಿಕ್, ಮಾದವಪೂರ, ಗೌಳಿಗಲ್ಲಿ ಮೇಲಿನ ಭಾಗ, ಕರಾದಿ ಓಣಿ, ಕೌಲಪೇಟ, ಬ್ಯಾಳಿ ಓಣಿ, ಲಕ್ಷಿ ಟಾಕಿಜ್ ಹಿಂದುಗಡೆ, ಮೋಮಿನ ಪ್ಲಾಟ, ತೊರವಿಹಕ್ಕಲ್, ಮ್ಯಾದರ ಓಣಿ, ತಬೀಬ್ ಲ್ಯಾಂಡ ಝೋನ್,ಕೆ.ಕೆ.ನಗರ ಮೇಲಿನ ಮತ್ತು ಕೆಳಿಗಿನ ಭಾಗ, ಕೆಬಿನಗರ, ಪಾಟೀಲ ಗಲ್ಲಿ, ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ,

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

27/09/2021 04:59 pm

Cinque Terre

9.17 K

Cinque Terre

0