ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (21-09-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (21-09-2021) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ: ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿನಗರ ಈಶ್ವರ ಗುಡಿ ಲೈನ್, ರೇಣುಕಾ ನಗರ 7ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ಲಾಲ್ ಬಹಾದುರ್ ಶಾಸ್ತ್ರಿ ನಗರ, ರಾಮಲಿಂಗೇಶ್ವರ ನಗರ ಭಾಗ. ಗಾಂಧಿ ನಗರ ಸವದತ್ತಿ ಲೈನ್, ರೇಣುಕಾ ನಗರ 3ನೇ ಕ್ರಾಸ್, ರೇಣುಕಾ ನಗರ ಜನತಾ ಬಜಾರ ಲೈನ್, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ರಾಮಲಿಂಗೇಶ್ವರ ನಗರ ಭಾಗ . ಗಾಂಧಿ ನಗರ ಭಾಗ, ಪ್ರಿಯದರ್ಶಿನಿ ಕಾಲೋನಿ 3,4,5ನೇ ಕ್ರಾಸ್, ಪ್ರಿಯದರ್ಶಿನಿ ಕಾಲೋನಿ, ಹೊಂಬಳ ಮನೆ ಲೈನ್, ರಾಜೇಂದ್ರ ನಗರ, ವಿಮಲೇಶ್ವರ ನಗರ, ಆನಂದ ನಗರ ಭಾಗ, ಮದನಿ ಕಾಲೋನಿ, ಪದ್ಮರಾಜ ನಗರ, ಶಕ್ತಿ ನಗರ, ಮಂಜುನಾಥ ನಗರ 2ನೇ ಹಂತ, ವೆಂಕಟೇಶ್ವರ ನಗರ ಕೆಳಗಿನ ಭಾಗ, ಸುರಭಿ ನಗರ ಕೆಳಗಿನ ಭಾಗ, ಪ್ರಸನ್ನ ಕಾಲೋನಿ, ಬಸವೇಶ್ವರ ನಗರ.

ಹೊಸೂರ: ದಾಳಿಂಬರ ಪೇಟ್, ದೋಭಿ ಘಾಟ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕುಲಕರ್ಣಿ ಚಾಳ, ಚನ್ನಪೇಟ್ ಅಂಬೇಡ್ಕರ ನಗರ, ಗಿರಣಿ ಚಾಳ.

ಅಯೋಧ್ಯ ನಗರ: ಅಯೋಧ್ಯ ನಗರ 2-4 ಬೈಲೈನ್, ಜನ್ನತ ನಗರ ಬೂದಿಹಾಳ, ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ್, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್, ಟಿಪ್ಪು ನಗರ, ದೇವಗಿರಿ ಮನೆ ಲೈನ್, ಜನ್ನತ ನಗರ, ತಡಸದ ಮನೆ ಲೈನ್, ಜಂಡಾಕಟ್ಟಿ, ರೇಣುಕಾ ಕಾಲೋನಿ, ಗಣೇಶ ಕಾಲೋನಿ 1-7, ಗೌಡ್ರ ಪ್ಲಾಟ್ 1-6, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲೋನಿ, ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ, ಜವಳಿ ಪ್ಲಾಟ್ ಹಳೇ ಲೈನ್, ಜವಳಿ ಪ್ಲಾಟ್ ಹೊಸ ಲೈನ್, ಕಟಗರ ಓಣಿ, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Vijay Kumar
Kshetra Samachara

Kshetra Samachara

20/09/2021 10:41 pm

Cinque Terre

9.79 K

Cinque Terre

0