ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (1-08-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಗಾಂಧಿ ನಗರ ಅತ್ತಾರ ಮನೆ ಲೈನ್, ಕನ್ನಡ ಶಾಲೆ ಲೈನ್, ಡಿಸೋಜಾ ಲೇಔಟ್,ಎ.ಆರ್.ಟಿ ನಗರ ಭಾಗ, ಚೈತನ್ಯ ನಗರ, ನಂದಿನಿ ನಗರ,ನಾವಳ್ಳಿ ಪ್ಲಾಟ್ ಚಿಕ್ಕಣ್ಣವರ ಪ್ಲಾಟ್, ಆನಂದ ನಗರ ಭಾಗ, ಅಶೋಕ ವನ ,ಕರ್ನಾಟಕ ಬ್ಯಾಂಕ್, ಮಹಾಲಕ್ಷ್ಮೀ ಲೇಔಟ್,ಹೊಸೂರ,
ರುದ್ರಗಂಗಾ ಲೇಔಟ್, ಲಕ್ಷ್ಮೀ ಪಾರ್ಕ, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಭಾಗ, ವಾಸವಿ ನಗರ, ಮುಕುಂದ ನಗರ, ಸಹದೇವ ನಗರ ಕೆಳಗಿನ ಭಾಗ, ಅಯೋಧ್ಯ ನಗರ, ಅಯೋಧ್ಯ ನಗರ 2-4 ಬೈಲೈನ್,ಶರಾವತಿ ನಗರ,ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ,ಕಲ್ಮೇಶ್ವರನಗರ 1-2 ಕ್ರಾಸ ಮಳೇಕರ ಪ್ಲಾಟ, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ
ದೇವಗಿರಿ ಮನೆ ಲೈನ್,ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ,ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ರಂಭಾಪುರಿ ಕಾಲನಿ, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ಗಣೇಶ ಕಾಲನಿ, ಮಹಾಲಲಕ್ಷ್ಮೀ ಲೇಔಟ್, ರಂಭಾಪುರಿ ಕಾಲನಿ, ಗುರುಸಿದ್ದೇಶ್ವರ ಕಾಲನ, ಛಬ್ಬಿ ಪ್ಲಾಟ್, ಚವ್ಹಾಣ ಪ್ಲಾಟ್, ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ, ಟಿಪ್ಪು ನಗರ ಭಾಗ, ಎಸ್.ಎಮ್.ಕೃಷ್ಣ ನಗರ, ಟಿಪ್ಪು ನಗರ
Kshetra Samachara
31/07/2021 09:40 pm