ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (25/02/2021) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 25/02/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಕೆಲಗೇರಿ (ಭಾಗಶಃ), ಆಕಾಶವಾಣಿ, ಪಿ.ಡಬ್ಲ್ಯೂ .ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5 ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಕಡ್ಡಿ ಓಣಿ, ಕುರುಬರ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮಲ್ಲಿಕಾರ್ಜುನ ನಗರ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ಕಾಲೋನಿ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2 ನೇ ಅಡ್ಡ ರಸೆ, ಅವಲಕ್ಕಿ ಓಣಿ, ಶಿಂಧೆ ಪ್ಲಾಟ್ 1-2 ನೇ ಭಾಗ, ತೆಲಗಾರ ಓಣಿ, ಕೆ.ಹೆಚ್.ಬಿ. ಕಾಲೋನಿ,

ದೊಡ್ಡನಾಯಕನಕೊಪ್ಪ ಮೇಲಿನ ಭಾಗ / ಕೆಳಗಿನ ಭಾಗ, ಶೃಷ್ಠಿ ಲೇಔಟ್, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸಿದ್ದೇಶ್ವರನಗರ, ಪೆಪ್ಸಿ ಫ್ಯಾಕ್ಟರಿ, ಹೈಕೋರ್ಟ, ಅಂತಪ್ಪನವರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಓಣಿ. ನವನಗರ (ಭಾಗಶಃ), ತೇಜಸ್ವಿನಗರ, ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ಉದಯಗಿರಿ (ಭಾಗಶಃ), ಸತ್ತೂರ ಆಶ್ರಯ ಕಾಲೋನಿ, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ಯು.ಬಿ.ಹಿಲ್ 3-4 ನೇ ಅಡ್ಡ ರಸ್ತೆ, ಬೆಳಗಾಂಕರ ಲೈನ್, ಇಂದಿರಾ ಕ್ಯಾಂಟೀನ್, ಸ್ವಿಮ್ಮೀಂಗ್ ಪೂಲ್, ಆಲೂರ ವೆಂಕಟರಾವ ಭವನ, ಬಾಲ ಬಳಗ, ಅಕ್ಕನ ಬಳಗ, ಪಿ.ಡಬ್ಲ್ಯೂ .ಡಿ. ಆಫೀಸ್ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.

(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Nirmala Aralikatti
Kshetra Samachara

Kshetra Samachara

24/02/2021 07:50 pm

Cinque Terre

11.1 K

Cinque Terre

0