ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (21/02/2021) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 21/02/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಕೆಲಗೇರಿ (ಭಾಗಶಃ), ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ್ ಆರ್ಚರ್ಡ, ಪೌಲ್ ಕಂಪೌಂಡ್, ಫ್ರಾಂಸಿಸ್ ಲೈನ್, ಏರಿ ಅಪಾರ್ಟಮೇಂಟ್, ಶಾಖಾಂಬರಿ ಅಪಾರ್ಟಮೇಂಟ್, ಸಾಧನಕೇರಿ 1, 2 ಮತ್ತು 4 ರಿಂದ 6ನೇ ಅಡ್ಡ ರಸ್ತೆ, ಹುಡ್ಕೋ ಕಾಲೋನಿ, ಜಮಖಂಡಿಮಠ ಲೇಔಟ್, ಪ್ರಶಾಂತನಗರ ಮೇಲಿನ ಭಾಗ, ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ನಾಡಿಗೇರ ಕಂಪೌಂಡ್, ಅನಾಡ ಗದ್ದಿ, ಐಸ್ ಗೇಟ್, ಕಮತಿ ಓಣಿ, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಸುಂದರ ನಗರ, ವೀರಭದ್ರೇಶ್ವರನಗರ, ಮೂಕಾಂಬಿಕಾ ನಗರ, ಕಾಮಾಕ್ಷಿ ಕಾಲೋನಿ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಲೇಔಟ್, ಗೌಸಿಯಾ ಟೌನ್, ಎತ್ತಿನಗುಡ್ಡ ರಸ್ತೆ.

ನವನಗರ (ಭಾಗಶಃ), ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂಕರ ಲೈನ್, ಇಂದಿರಾ ಕ್ಯಾಂಟೀನ್, ಸ್ವಿಮ್ಮೀಂಗ್ ಪೂಲ್, ಆಲೂರ ವೆಂಕಟರಾವ ಭವನ, ಬಾಲ ಬಳಗ, ಅಕ್ಕನ ಬಳಗ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್, ರಾಯಾಪೂರ (ಭಾಗಶಃ), ಯಾಲಕ್ಕಿ ಶೆಟ್ಟರ ಕಾಲೋನಿ (ಭಾಗಶಃ), ಸಂಗೊಳ್ಳಿ ರಾಯಣ್ಣನಗರ, ತೇಜಸ್ವಿನಗರ (ಭಾಗಶಃ), ಸತ್ತೂರ (ಭಾಗಶಃ), ಗಾಮನಗಟ್ಟಿ (ಭಾಗಶಃ), ಅಮರಗೋಳ (ಭಾಗಶಃ), ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Vijay Kumar
Kshetra Samachara

Kshetra Samachara

20/02/2021 08:04 pm

Cinque Terre

8.37 K

Cinque Terre

0