ದಿನಾಂಕ: 10/02/2021 ರಂದು ಧಾರವಾಡ ಘಟಕದ ವಾರ್ಡ್ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ ಭಾಗಶಃ, ಕೆ.ಹೆಚ್.ಬಿ. ಕಾಲೋನಿ, ದೊಡ್ಡನಾಯಕನಕೊಪ್ಪ ಮೇಲಿನ ಭಾಗ / ಕೆಳಗಿನ ಭಾಗ, ಶೃಷ್ಠಿ ಲೇಔಟ್, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸಿದ್ದೇಶ್ವರನಗರ, ಪೆಪ್ಸಿ ಫ್ಯಾಕ್ಟರಿ, ಹೈಕೋರ್ಟ, ಅಂತಪ್ಪನವರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಓಣಿ, ಮದಿಹಾಳ ಮುಖ್ಯ ರಸ್ತೆ 1ನೇ ಭಾಗ, ಎಸ್.ಬಿ.ಐ. ಕಾಲೋನಿ ಹಳೆ ಲೈನ್, ಮಾನೆ ಪ್ಲಾಟ್, ವಿದ್ಯಾರಣ್ಯ ಹೈಸ್ಕೂಲ್ 1ನೇ ಭಾಗ, ತೋಟಗೇರ ಓಣಿ, ರೇಣುಕಾನಗರ, ರಾಹುಲಗಾಂಧಿನಗರ, ಶಿವನಗರ, ಬಡಿಗೇರ ಪ್ಲಾಟ್, ಮೂರಸಾವಿರಮಠ ರಸ್ತೆ, ಸಿದ್ದಾರೂಢ ಕಾಲೋನಿ, ಮಾಶಣ್ಣವರ ಪ್ಲಾಟ್, ಜೈಜಿನೇಂದ್ರ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಲೇಔಟ್, ಹೆಬ್ಬಳ್ಳಿ ಫಾರ್ಮ 1-7ನೇ ಅಡ್ಡ ರಸ್ತೆ, ಪಾಶ್ರ್ವನಾಥ ಕಾಲೋನಿ, ಕುಡಚಿ ಪ್ಲಾಟ್, ಮಣಿಕಂಠನಗರ 1-7ನೇ ಅಡ್ಡ ರಸ್ತೆ, ಹಾಶ್ಮಿನಗರ, ಚನ್ನವೀರನಗರ, ಗುರುದತ್ತ ಕಾಲೋನಿ, ಮಲ್ಲಿಕಾರ್ಜುನ ನಗರ, ಮುಸ್ತಫಾನಗರ.
ನವನಗರ (ಭಾಗಶಃ), ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣನಗರ (ಭಾಗಶಃ), ಯು.ಬಿ. ಹಿಲ್ 1-4 ಮೇಲಿನ ಭಾಗ ಮತ್ತು 5ನೇ ಅಡ್ಡ ರಸ್ತೆ, ಸತ್ತೂರ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
09/02/2021 07:42 pm