ದಿನಾಂಕ 10-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ಅಯೋಧ್ಯ ನಗರ: ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಕೆಳಗಿನ ಭಾಗ, ಸದಾಶಿವ ನಗರ ಮೇಲಿನ ಭಾಗ, ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ ಬೈಲೈನ್ 3, ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲೋನಿ ತಾಂಡಾ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಅಲ್ತಾಫ್ ಪ್ಲಾಟ್ ಭಾಗ 1, ಇಬ್ರಾಹಿಂಪುರ, ಬೀರಬಂದ ಓಣಿ, ಬಾಣತಿಕಟ್ಟಿ ಮೆಹಬೂಬ್ ನಗರ ಭಾಗ 1,2, ಎನ್.ಎ.ನಗರ ಭಾಗ 1, ಕೋಳೆಕರ ಪ್ಲಾಟ ಭಾಗ 1, ಕುಂಬಾರ ಓಣಿ, ಗೌಸಿಯಾ ನಗರ ಸ್ಲಂ 2, ಗೌಸಿಯಾ ನಗರ ಸ್ಲಂ 1, ಇಸ್ಲಾಂಪುರ ಭಾಗ 1, ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
09/02/2021 07:40 pm