ದಿನಾಂಕ 29-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ, ಡಿಸೋಜಾ ಲೇಔಟ್, ಕುಮಾರ ಪಾರ್ಕ್ ಭಾಗ, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ, ಆನಂದ ನಗರ ಭಾಗ, ನವ ಆನಂದ ನಗರ ಭಾಗ, ಮಯೂರ ನಗರ ಭಾಗ, ಸುರಭಿ ನಗರ ನಾಲಾ ಭಾಗ, ವೆಂಕಟೇಶ್ವರ ನಗರ ಕೆಳಗಿನ ಭಾಗ, ಸುರಭಿ ನಗರ ಕೆಳಗಿನ ಭಾಗ, ಭಾರತಿ ನಗರ, ಸೆವೆಂತ ಅವೆನ್ಯೂ, ಮಂಜುನಾಥ ನಗರ 1ನೇ ಹಂತ, ವೆಂಕಟೇಶ್ವರ ನಗರ ಮೇಲಿನ ಭಾಗ, ಚೇತನಾ ಕಾಲೋನಿ, ಅರುಣ ಕಾಲೋನಿ, ಪ್ರಸನ್ನ ಕಾಲೋನಿ, ಬಸವೇಶ್ವರ ನಗರ ಭಾಗ, ಅಶೋಕ ವನ, ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಕುರ್ಡೆಕರ ಪ್ಲಾಟ್, ಅಪೂರ್ವಾ ನಗರ, ವೈಕುಂಠ ಲೇಔಟ್, ರಾಮಲಿಂಗೇಶ್ವರ ನಗರ ಭಾಗ.
ಹೊಸೂರ: ಸಹದೇವ ನಗರ ಭಾಗ, ರುದ್ರಗಂಗಾ ಲೇಔಟ್, ಗ್ರೇಟರ್ ಕೈಲಾಸ ಪಾರ್ಕ, ಸನ್ಮಾನ ಕಾಲೋನಿ, ಮಯೂರ ಗಾರ್ಡನ್, ಶಂಭಾಗಿ ಲೇಔಟ್, ಕೋಟಿಲಿಂಗ ನಗರ ಭಾಗ.
ಅಯೋಧ್ಯ ನಗರ: ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ, ರೇಣುಕಾ ಸರ್ಕಲ್, ರಂಬಾಪುರ ಕಾಲೋನಿ, ಗುರುಸಿದ್ದೇಶ್ವರ ಕಾಲೋನಿ, ಛಬ್ಬಿ ಪ್ಲಾಟ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಮಾರುತಿ ಸರ್ಕಲ್ 1-8ನೇ ಕ್ರಾಸ್, ಬಸವೇಶ್ವರ ಸರ್ಕಲ್ 1-8 ನೇ ಕ್ರಾಸ್, ಶಿವನಾಗ ಬಡಾವಣೆ, ಎಸ್.ಕೆ ಕಾಲೋನಿ 1-5 ಬೈಲೈನ್, ಚವ್ಹಾಣ ಪ್ಲಾಟ್ 1-4 ಬೈಲೈನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಕೆಳಗಿನ ಭಾಗ, ಕಟಗರ ಓಣಿಟ, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ, ಅಯೋಧ್ಯ ನಗರ 2-4 ನೇ ಕ್ರಾಸ್, ಶ್ರೀರಾಮ ಕಾಲೋನಿ. ಜವಳಿ ಪ್ಲಾಟ್ ಭಾಗ. ಗಣೇಶ ಕಾಲೋನಿ 1-7 ನೇ ಕ್ರಾಸ್, ಗೌಡರ ಪ್ಲಾಟ್
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
28/01/2021 08:55 pm