ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ. 23ರಂದು ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗಲಿರುವ ಪ್ರದೇಶಗಳು

ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂದಿನಗರ ಈಶ್ವರ ಗುಡಿ ಲೈನ್, ರೇಣುಕಾ ನಗರ ೭ ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ, ಪ್ರಿಯದರ್ಶಿನಿ ಕಾಲನಿ ವಿಮಲೇಶ್ವರ ನಗರ. ಗೋಕುಲ, ರಾಜೇಂದ್ರ ನಗರ, ಆನಂದ ನಗರ ಭಾಗ

ಆರ್.ಎಮ್.ಲೋಹಿಯ ನಗರ ಭಾಗ, ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಪ್ರಶಾಂತನಗರ ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್ ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ. ಎನ್.ಎ.ನಗರ,ಭಾಗ,೨,೩,೪ ಅಲ್ತಾಫ ಪ್ಲಾಟ ಭಾಗ ೩.೪,೫ ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್ ಈಶ್ವರ ಗುಡಿ ಲೈನ್ ೧-೪, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲನಿ ೧-೫ ನೇ ಕ್ರಾಸ್.

ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ.

ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, ೧-೪ ಬೈಲೈನ್, ಶಿವ ಸೋಮೆಶ್ವರ ನಗರ ೧-೯ ಬೈಲೈನ್, ಜವಳಿ ಪ್ಲಾಟ್ ಹಳೇ ಲೈನ್, ನೂರಾನಿ ಪ್ಲಾಟ್ ಕೆಳಗಿನ ಭಾಗ, ಮೇಲಿನ ಭಾಗ, ಕೇಳೇಕರ ಪ್ಲಾಟ್ ೨, ೪, ಕಟಗರ ಓಣಿ, ಗೌಸಿಯಾಟೌನ್, ಇಸ್ಲಾಂಪುರ ಭಾಗ ೨ ರಜಾ ಟೌನ್, ಎಸ್.ಎಮ್.ಕೃಷ್ಣ ನಗರ, ಈಶ್ವರ ನಗರ ಭಾಗ

Edited By : Nagaraj Tulugeri
Kshetra Samachara

Kshetra Samachara

22/01/2021 09:27 pm

Cinque Terre

12.42 K

Cinque Terre

0