ದಿನಾಂಕ: 22/01/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಹಳೆ ಶ್ರೀನಗರ, ಕೆ.ಐ.ಎ.ಡಿ.ಬಿ., ಸಿ.ಐ.ಟಿ.ಬಿ., ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಬಸವನಗರ ಭಾಗ-1, ವಿಜಯನಗರ, ಸರ್ವಮಂಗಲಾ ನರ್ಸಿಂಗ್ ಹೋಂ, ಕರ್ನಾಟಕ ಬ್ಯಾಂಕ್ ಸರ್ಕಲ್, ತುಂಗಭದ್ರಾ ಕಾಲೋನಿ 1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ರಾಮರಹೀಮ ಕಾಲೋನಿ 1-2ನೇ ಅಡ್ಡ ರಸ್ತೆ, ವೆಂಕಟೇಶ್ವರ ಲೇಔಟ್, ಎ.ಪಿ.ಜಿ. ಅಬ್ದುಲ ಕಲಾಂ ಆಝಾದ ಕಾಲೋನಿ, ಸಾಯಿಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಚನ್ನರಾಯನಗರ, ಭವಾನಿನಗರ, ಅಮನನಗರ, ಅನಾಡ ಗದ್ದಿ, ಕಮತಿ ಓಣಿ, ಐಸ್ ಗೇಟ್, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಸುಂದರನಗರ, ವೀರಭದ್ರೇಶ್ವರನಗರ, ಮೂಕಾಂಬಿಕಾನಗರ, ಕಾಮಾಕ್ಷಿ ಕಾಲೋನಿ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಓಣಿ, ಗೌಸಿಯಾ ಟೌನ್, ಎತ್ತಿನಗುಡ್ಡ ರಸ್ತೆ, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ, ಎತ್ತಿನಗುಡ್ಡ, ಮಾಳಾಪೂರ ರಸ್ತೆ, ಗೌಡರ ಓಣಿ, ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ 3 ಮತ್ತು 6ನೇ ಅಡ್ಡ ರಸ್ತೆ, ಸಾಯಿನಗರ, ಬನಶಂಕರಿನಗರ 1-4ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್, ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ಸಂತೋಷನಗರ, ಮಹಾಂತನಗರ.
ನವನಗರ (ಭಾಗಶಃ), ವನಸಿರಿನಗರ, ಗಾಂಧಿನಗರ (ಭಾಗಶಃ), ಗಾಮನಗಟ್ಟಿ, ಧಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ, ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಗೌರಿ ಶಂಕರ ಹಾಸ್ಟೇಲ್, ರಾಜೀವಗಾಂಧಿ ಶಾಲೆ ಲೈನ್, ಬಾಸೆಲ್ ಮಿಶನ್ ಶಾಲೆ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು).
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
21/01/2021 06:16 pm