ದಿನಾಂಕ 08-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ರಾಧಾಕೃಷ್ಣ ನಗರ ಭಾಗ, ಗಾಂಧಿ ನಗರ ಭಾಗ, ಕುಮಾರ ಪಾರ್ಕ್ ಭಾಗ, ಆನಂದ ನಗರ ಭಾಗ, ಚವ್ಹಾಣ ಪ್ಲಾಟ್, ನಾವಳ್ಳಿ ಪ್ಲಾಟ್ ಭಾಗ, ನೆಹರು ನಗರ, ಅಶೋಕ ವನ, ಕುರ್ಡೇಕರ ಪ್ಲಾಟ್, ಅಪೂರ್ವಾ ನಗರ, ಮಹಾಲಕ್ಷ್ಮೀ ಲೇಔಟ್.
ಹೊಸೂರ: ಹೇಮರಡ್ಡಿ ಮಲ್ಲಮ್ಮ ಕಾಲೋನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ರಾಜೇಂದ್ರ ಕಾಲೋನಿ, ಶಿವಾಜಿ ಲೇಔಟ್, ಶಂಭಾಗಿ ಲೇಔಟ್, ಡಾಲರ್ಸ್ ಕಾಲೋನಿ, ಶಿವಾಜಿ ಲೇಔಟ್, ಲಕ್ಷ್ಮೀ ಪಾರ್ಕ್, ಮಯೂರಿ ಗಾರ್ಡನ್ ಗಿರಣಿ ಹತ್ತಿರ, ಮಯೂರಿ ಗಾರ್ಡನ್ ಮೇಲಿನ ಭಾಗ, ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಲಿಂಬಿಕಾಯಿ ಮನೆ ಲೈನ್, ಮುಕುಂದ ನಗರ, ಸಹದೇವ ನಗರ ಮೇಲಿನ ಭಾಗ, ವಾಸವಿ ನಗರ.
ಅಯೋಧ್ಯ ನಗರ: ಎನ್.ಎ.ನಗರ ಭಾಗ 2,3,4, ಅಲ್ತಾಫ್ಪ್ಲಾಟ್ ಭಾಗ 3,4,5, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೋನಿ 1-5 ನೇ ಕ್ರಾಸ್. ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ. ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್, ಜವಳಿ ಪ್ಲಾಟ್ ಹಳೇ ಲೈನ್, ನೂರಾನಿ ಪ್ಲಾಟ್ ಕೆಳಗಿನ ಭಾಗ, ಮೇಲಿನ ಭಾಗ, ಕೊಳೇಕರ ಪ್ಲಾಟ್ 2, 4, ಕಟಗರ ಓಣಿ, ಗೌಸಿಯಾಟೌನ್, ಇಸ್ಲಾಂಪುರ ಭಾಗ 2, ರಜಾ ಟೌನ್, ಎಸ್.ಎಮ್.ಕೃಷ್ಣ ನಗರ, ಈಶ್ವರ ನಗರ ಭಾಗ
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
07/01/2021 07:21 pm