ದಿನಾಂಕ: 06/01/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ ಆರ್ಚರ್ಡ, ಪೌಲ್ ಕಂಪೌಂಡ್, ಫ್ರಾಂಸಿಸ್ ಲೈನ್, ಏರಿ ಅಪಾರ್ಟಮೇಂಟ್, ಶಾಖಾಂಬರಿ ಅಪಾರ್ಟಮೇಂಟ್, ಸಾಧನಕೇರಿ 1, 2 ಮತ್ತು 4 ರಿಂದ 6ನೇ ಅಡ್ಡ ರಸ್ತೆ, ಹುಡ್ಕೋ ಕಾಲೋನಿ, ಜಮಖಂಡಿಮಠ ಲೇಔಟ್, ಪ್ರಶಾಂತನಗರ, ನಾಡಿಗೇರ ಕಂಪೌಂಡ್, ರಾಮರಹೀಮ ಕಾಲೋನಿ 1-2ನೇ ಅಡ್ಡ ರಸ್ತೆ, ವೆಂಕಟೇಶ್ವರ ಲೇಔಟ್, ಎ.ಪಿ.ಜಿ. ಅಬ್ದುಲಕಲಾಂ ಆಝಾದ ಕಾಲೋನಿ, ಸಾಯಿಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಚನ್ನರಾಯನಗರ, ಭವಾನಿನಗರ, ಅಮನನಗರ, ಅಂತಪ್ಪನವರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಓಣಿ, ಕೆ.ಹೆಚ್.ಬಿ. ಕಾಲೋನಿ, ದೊಡ್ಡನಾಯಕನಕೊಪ್ಪ ಮೇಲಿನ ಭಾಗ / ಕೆಳಗಿನ ಭಾಗ, ಶೃಷ್ಠಿ ಲೇಔಟ್, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸಿದ್ದೇಶ್ವರನಗರ, ಪೆಪ್ಸಿ ಫ್ಯಾಕ್ಟರಿ, ಹೈಕೋರ್ಟ, ಭಾವಿಕಟ್ಟಿ ಪ್ಲಾಟ್, ಶ್ರೀನಗರ, ಕೆ.ಐ.ಎ.ಡಿ.ಬಿ., ಸಿ.ಐ.ಟಿ.ಬಿ., ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಬಸವನಗರ ಭಾಗ-1, ವಿಜಯನಗರ, ಸರ್ವಮಂಗಲಾ ನರ್ಸಿಂಗ್ ಹೊಮ್, ಕರ್ನಾಟಕ ಬ್ಯಾಂಕ್ ಸರ್ಕಲ್, ತುಂಗಭದ್ರಾ ಕಾಲೋನಿ 1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ.
ನವನಗರ (ಭಾಗಶಃ), ಉದಯಗಿರಿ, ಆಶ್ರಯ ಕಾಲೋನಿ (ಭಾಗಶಃ), ವನಸಿರಿನಗರ, ಯಾಲಕ್ಕಿ ಶೆಟ್ಟರ ಕಾಲೋನಿ (ಭಾಗಶಃ), ಸಂಗೊಳ್ಳಿ ರಾಯಣ್ಣನಗರ, ತೇಜಸ್ವಿನಗರ (ಭಾಗಶಃ), ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಗೌರಿ ಶಂಕರ ಹಾಸ್ಟೇಲ್, ರಾಜೀವಗಾಂಧಿ ಶಾಲೆ ಲೈನ್, ಬಾಸೆಲ್ ಮಿಶನ್ ಶಾಲೆ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು).
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
05/01/2021 08:08 pm