ದಿನಾಂಕ 25-09-2020 ರಂದು ಧಾರವಾಡ ಘಟಕದ ವಾರ್ಡ್ ನಂ. 01 ರಿಂದ 24ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ (ಭಾಗಶಃ): ಭಾವಿಕಟ್ಟಿ ಪ್ಲಾಟ್, ಬಸವನಗರ ಭಾಗ-1, ಹಳೆ ಶ್ರೀನಗರ, ಕರ್ನಾಟಕ ಬ್ಯಾಂಕ್ ಸರ್ಕಲ್, ಸರ್ವಮಂಗಲಾ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸಿ.ಐ.ಟಿ.ಬಿ, ಕೆ.ಐ.ಎ.ಡಿ.ಬಿ. ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ವಿಜಯನಗರ, ತುಂಗಭದ್ರಾ ಕಾಲೋನಿ 1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ನಾರಾಯಣಪೂರ ಜಡ್ಜ್ ಕ್ವಾಟರ್ಸ, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಸರ್ಕಾರಿ ಮುದ್ರಣಾಲಯ, ಬನಶ್ರೀನಗರ ಮೇಲಿನ ಭಾಗ / ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ / ಕೆಳಗಿನ ಭಾಗ, ಶಾಂತಿನಿಕೇತನ ನಗರ, ಆದಿತ್ಯಾ ಪಾರ್ಕ, ಸಂಪಿಗೆನಗರ 1-2ನೇ ಅಡ್ಡ ರಸ್ತೆ, ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಐಶ್ವರ್ಯ ಲೇಔಟ್, ದುರ್ಗಾ ಕಾಲೋನಿ, ಪಡಿಬಸವೇಶ್ವರ ಕಾಲೋನಿ, ರಾಣಿಚನ್ನಮ್ಮನಗರ ಕೆಳಗಿನ ಭಾಗ /ಮೇಲಿನ ಭಾಗ, ಮಾಕಡವಾಲಾ ಪ್ಲಾಟ್, ವಿಜಯಾನಂದನಗರ, ಭಾರತಿನಗರ ಕೆಳಗಿನ ಭಾಗ /ಮೇಲಿನ ಭಾಗ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ರಾಮರಹೀಮ ಕಾಲೋನಿ 1-2ನೇ ಅಡ್ಡ ರಸ್ತೆ, ವೆಂಕಟೇಶ್ವರ ಕಾಲೋನಿ, ಎ.ಪಿ.ಜಿ. ಅಬ್ದುಲಕಲಾಂ ಆಝಾದ ಲೇಔಟ್, ಮಾಣಿಕ್ಯ ಲೇಔಟ್, ಸಾಯಿ ಗಣೇಶ ಲೇಔಟ್, ಚನ್ನರಾಯನಗರ, ಭವಾನಿನಗರ.
ನವನಗರ (ಭಾಗಶಃ): ಲಕ್ಕಮನಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ಶಿವಾಜಿನಗರ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಮನಗುತ್ತಿ ಪ್ಲಾಟ್, ಹಿರೇಮಠ ಲೈನ್, ದಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ತೇಜಸ್ವಿನಗರ (ಭಾಗಶಃ) ಸ್ಲಂ (ಭಾಗಶಃ), ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಗೌರಿ ಶಂಕರ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಬಾಸೇಲ್ ಮಿಶನ್ ಶಾಲೆ ಲೇನ್, ರಾಜೀವ ಗಾಂಧಿ ಶಾಲೆ ಲೈನ್, ಯು.ಬಿ.ಹಿಲ್ 1-4ನೇ ಅಡ್ಡ ರಸ್ತೆ ಮೇಲಿನ ಭಾಗ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9449846008
Kshetra Samachara
29/09/2020 06:55 pm