ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (04-10-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 04-10-2020ರಂದು ಧಾರವಾಡ ಘಟಕದ ವಾರ್ಡ್ ನಂ. 01ರಿಂದ 24ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ವಿನಾಯಕನಗರ, ಶಾಸ್ತ್ರಿನಗರ, ಜೋಷಿ ಗಾರ್ಡನ್, ಲೋಟಸ್ ಲೈನ್, ಗ್ರೀನ್ ಕಾಲೋನಿ, ಕೃಷಿನಗರ, ಸರೋವರನಗರ, ಸಿದ್ದಾರೂಢ ಕಾಲೋನಿ, ವ್ಯಾಸವಿಹಾರ ಲೇಔಟ್, ಅಶೋಕನಗರ, ಉದಯನಗರ 1-2ನೇ ಅಡ್ಡ ರಸ್ತೆ, ಚೈತನ್ಯನಗರ ಮೇಲಿನ ಭಾಗ / ಕೆಳಗಿನ ಭಾಗ, ವಿಜಯನಗರ, ರಂಗನಗೌಡರ ಚಾಳ, ಕುಮಾರೇಶ್ವರ ಕಾಲೋನಿ, ಮುಸಳೆಕರ ಲೈನ್, ಸಿದ್ದರಾಮೇಶ್ವರ ಕಾಲೋನಿ, ಶ್ರೀಪಾದನಗರ, ಪಾಟೀಲ ಲೇಔಟ್, ವಿಕಾಸನಗರ ಎ.ಬಿ.ಸಿ. ಬ್ಲಾಕ್, ಹೊಸ ಪೊಲೀಸ್ ಕ್ವಾಟರ್ಸ, ವಿಕಾಸನಗರ ಮೇಲಿನ ಭಾಗ, ಸಿ.ಬಿ.ನಗರ, ವಿಜಯನಗರ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ್, ಆದರ್ಶನಗರ, ಗೋಲಂದಾಜ ಪ್ಲಾಟ್, ರಕ್ಷಾ ಕಾಲೋನಿ, ಹೈಕೋರ್ಟ, ಮರಾಠಾ ಕಾಲೋನಿ, ಟಿ.ವ್ಹಿ. ಟಾವರ್, ಭಾವಿಕಟ್ಟಿ ಪ್ಲಾಟ್, ಬಸವನಗರ ಭಾಗ-1, ಹಳೆ ಶ್ರೀನಗರ, ಕರ್ನಾಟಕ ಬ್ಯಾಂಕ್ ಸರ್ಕಲ್, ಸರ್ವಮಂಗಲಾ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸಿ.ಐ.ಟಿ.ಬಿ, ಕೆ.ಐ.ಎ.ಡಿ.ಬಿ. ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ವಿಜಯನಗರ, ತುಂಗಭದ್ರಾ ಕಾಲೋನಿ 1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ರಾಮರಹೀಮ ಕಾಲೋನಿ 1-2ನೇ ಅಡ್ಡ ರಸ್ತೆ, ವೆಂಕಟೇಶ್ವರ ಕಾಲೋನಿ, ಎ.ಪಿ.ಜಿ. ಅಬ್ದುಲಕಲಾಂ ಆಝಾದ ಲೇಔಟ್, ಮಾಣಿಕ್ಯ ಲೇಔಟ್, ಸಾಯಿ ಗಣೇಶ ಲೇಔಟ್, ಚನ್ನರಾಯನಗರ, ಭವಾನಿನಗರ.

ನವನಗರ (ಭಾಗಶಃ), ಗಾಂಧಿನಗರ (ಭಾಗಶಃ), ಸಂಗೋಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ವನಸಿರಿನಗರ, ಅಮರಗೋಳ, ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಗೌರಿ ಶಂಕರ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಬಾಸೇಲ್ ಮಿಶನ್ ಶಾಲೆ ಲೇನ್, ರಾಜೀವ ಗಾಂಧಿ ಶಾಲೆ ಲೈನ್, ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು.

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Vijay Kumar
Kshetra Samachara

Kshetra Samachara

03/10/2020 10:28 pm

Cinque Terre

7.97 K

Cinque Terre

0