ಧಾರವಾಡ: ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/33/11 ಕೆ.ವಿ. ಬೇಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಒಂದನೇ ತ್ರೈಮಾಸಿಕ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿರುವುದರಿಂದ ಸೆ.20 (ಭಾನುವಾರ) ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಗಂಟೆಯವರೆಗೆ 11 ಕೆ.ವಿ. ಹಾಗೂ 33 ಕೆವಿ ಮಾರ್ಗಗಳಾದ ಯು.ಎ.ಎಸ್, ಗೋವಾ ಮಿಲ್ಡರ್ಸ, ಟಾಟಾ 1 ಮತ್ತು 2, ಯು.ಡಿ.ಎಲ್, ಸದರ್ಸ ಪೇರೊ, ತೇಗೂರು ಇಂಡಸ್ಟ್ರಿಯಲ್, ಪ್ರಜಾವಾಣಿ, ಗಣೇಶ ಅನುಗ್ರಹ, ಟೀನಾ, ಮಾಡೆಲ್ ಬಕೆಟ್, ಹೈಕೋರ್ಟ, ಐಐಟಿ, ಟೆಲಿಕೊ, ತಡಕೋಡ, ಗರಗ, ಮಾಧನಭಾವಿ, ಮಂಡಿಹಾಳ, ಹೊಸಟ್ಟಿ, ದುರ್ಗದ ಕೇರಿ ಮತ್ತು ಬೋಗುರುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
18/09/2020 07:48 pm