ದಿನಾಂಕ 18-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಪ್ರಿಯದರ್ಶಿನಿ ಕಾಲನಿ ಭಾಗ,ಆನಂದ ನಗರ ಭಾಗ,ಆರ್.ಎಮ್.ಲೋಹಿಯ ನಗರ ಭಾಗ, ಗೋಕುಲ, ತಾರಿಹಾಳ, ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ,
ಬಸವ ನಗರ, ಗುಡಿ ಪ್ಲಾಟ್,ಪ್ರಶಾಂತನಗರ ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್,
ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ. ಅಯೋಧ್ಯ ನಗರ,ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ ಬೈಲೈನ್,
ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ.ಶಿವಶಂಕರ ಕಾಲನಿ ತಾಂಡಾ,ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್.ಬಾಣತಿಕಟ್ಟಿ ಮೆಹಬೂಬ ನಗರ ಭಾಗ 1-2,
ಎನ್.ಎ ನಗರ ಭಾಗ-1, ಇಬ್ರಾಹಿಂಪುರ,ಅಲ್ತಾಫ್ ಪ್ಲಾಟ್ ಭಾಗ 1ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಓ.ಹೆಚ್.ಟಿ ಭಾಗ 1ನೂರಾನಿ ಪ್ಲಾಟ್ ಓ.ಹೆಚ್.ಟಿ ಭಾಗ 2 ಭಾಗ, ಮಸೂತಿ ಭಾಗ,ಮಸ್ತಾನ ಸೋಪಾಕೋಳೆಕರ ಪ್ಲಾಟ ಬಾಗ 1-2, ಅಲ್ತಾಫಪ್ಲಾಟ ಭಾಗ 2,
ಸದರ ಸೋಪಾ ಕುರ್ಬಾನಶಾವಲಿ ದರ್ಗಾ ಲೈನ್, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್,ಕುಂಬಾರ ಓಣಿ,ಇಸ್ಲಾಂಪುರ ಭಾಗ 1 ಗೌಸಿಯಾ ನಗರ ಸ್ಲಂ 1-2,ಇಂದ್ರಾನಗರ ದತ್ತಾತ್ರೇಯಗುಡಿ ಲೈನ್
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
17/12/2020 06:09 pm