ದಿನಾಂಕ: 28-11-2020ರಂದು ಧಾರವಾಡ ಘಟಕದ ವಾರ್ಡ್ ನಂ. 01ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ್, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ್, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ್ ಓಣಿ, ಸಲ್ಫೇಕರ ಓಣಿ, ಕುರುಬರ ಓಣಿ, ಕಡ್ಡಿ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮೈಲಾರಲಿಂಗನಗರ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ನಗರ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಭಾಗ, ಉಪ್ಪಾರ ಓಣಿ, ತೆಲಗಾರ ಓಣಿ, ಅವಲಕ್ಕಿ ಓಣಿ, ಮಲ್ಲಿಕಾರ್ಜುನ ನಗರ, ಶಿಂಧೆ ಪ್ಲಾಟ್, ಜಿ.ಟಿ.ಸಿ. ಮುಧೋಳಕರ ಕಂಪೌಂಡ್, ಪೊಲೀಸ್ ಕ್ವಾಟರ್ಸ, ಜಡ್ಜ್ ಕ್ವಾಟರ್ಸ, ಬೆಳಗಾವಿ ರಸ್ತೆ, ಕುಮಾರೇಶ್ವರ ನಗರ, ವ್ಹೇ ಬ್ರೀಡ್ಜ್, ಮಲಪ್ರಭಾನಗರ, ಜೋಶಿ ಫಾರ್ಮ, ಸಿದ್ದಾರ್ಥ ಕಾಲೋನಿ, ಮೂಕಾಂಬಿಕಾನಗರ 1-2ನೇ ಅಡ್ಡ ರಸ್ತೆ, ಸೈನಿಕ ಕಾಲೋನಿ, ನಿರಾವರಿ ಕಾಲೋನಿ, ಎಸ್.ಬಿ.ಐ. ಕಾಲೋನಿ, ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ 3 ಮತ್ತು 6ನೇ ಅಡ್ಡ ರಸ್ತೆ, ಸಾಯಿನಗರ, ಬನಶಂಕರಿನಗರ 1-4ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್, ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ಸಂತೋಷನಗರ, ಮಹಾಂತನಗರ.
ನವನಗರ (ಭಾಗಶಃ), ರಾಯಾಪ್ರರ (ಭಾಗಶಃ), ತೇಜಸ್ವಿನಗರ ಸಂಗೊಳ್ಳಿ ರಾಯಣ್ಣನಗರ (ಭಾಗಶಃ), ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ಹನುಮಂತನಗರ, ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾ ನಗರ, ಹೊಯ್ಸಳನಗರ, ರವೀಂದ್ರನಗರ, ಶಾಂಭವಿನಗರ, ಕಲ್ಯಾಣನಗರ 3ನೇ ಅಡ್ಡ ರಸ್ತೆ, ನಿರ್ಮಲನಗರ 13-14ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್ 1-2ನೇ ಭಾಗ, ನವೋದಯನಗರ 14ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ, ಟೈವಾಕ್ ಕ್ವಾಟರ್ಸ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
27/11/2020 08:14 pm