ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (27-11-2020) ನೀರು ಸರಬರಾಜು ಮಾಡಲಾಗುವುದು

ಹೊಸೂರ ,ಚನ್ನಪೇಟ್ ಅಂಬೇಡ್ಕರ ನಗರ,ದಾಳಿಂಬರ ಪೇಟ್,ದೋಭಿ ಘಾಟ,ಗಿರಣಿ ಚಾಳ 1-2 ನೇ ಕ್ರಾಸ್,ಗಿರಣಿ ಚಾಳ 3-4-5 ನೇ ಕ್ರಾಸ್,ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ,

ವಿಠೋಬಾ ನಗರ,ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ,ಕೆನರ ಹೊಟೇಲ್ ಹಿಂದಿನ ಭಾಗ,ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ, ಕಾರವಾರ ರೋಡ,ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ,

ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಮಹಮ್ಮದ ನಗರ, ದಾಳಿಂಬರ ಪೇಟ್ ,ಬ್ಯಾಂಕರ್ಸ್ ಕಾಲನಿ ಭಾಗ,ಕಾಂತೇಶ್ವರ ಕಾಲನಿ ಭಾಗ,

ಅಯೋಧ್ಯ ನಗರ,ಅಯೋಧ್ಯಾ ನಗರ 2-4 ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ.ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ,ಕಲ್ಮೇಶ್ವರನಗರ 1-2 ಕ್ರಾಸ್ ಮಳೇಕರ ಪ್ಲಾಟ,ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,

ಟಿಪುನಗರ,ದೇವಗಿರಿ ಮನೆ ಲೈನ್,ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ,ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್.ಇಬ್ರಾಹಿಂಪುರ,ಅಲ್ತಾಫಪ್ಲಾಟ ಭಾಗ-1,ಗಣೇಶ ಕಾಲನಿ 1 ರಿಂದ 12 ಕ್ರಾಸ್,ರಂಬಾಪುರ ಕಾಲನಿ,

ಗುರುಸಿದ್ದೇಶ್ವರ ಕಾಲನಿ,ಛಬ್ಬಿ ಪ್ಲಾಟ್,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,ನೂರಾನಿ ಪ್ಲಾಟ್ ಬಾಗ, ಟಿಪ್ಪು ನಗರ ಭಾಗ,ಮಸ್ತಾನ ಸೋಪಾ,ಕೋಳೆಕರ ಪ್ಲಾಟ ಭಾಗ1,ಕುಂಬಾರ ಓಣಿ, ಇಸ್ಲಾಂಪುರ ಭಾಗ 1ಗೌಸಿಯಾ ನಗರ ಸ್ಲಂ 1-2,

Edited By : Nirmala Aralikatti
Kshetra Samachara

Kshetra Samachara

26/11/2020 10:55 pm

Cinque Terre

8.08 K

Cinque Terre

0