ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (27-11-2020) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 26-11-2020ರಂದು ಧಾರವಾಡ ಘಟಕದ ವಾರ್ಡ ನಂ. 01ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಕೆಲಗೇರಿ ಭಾಗಶಃ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ ಆರ್ಚರ್ಡ, ಪೌಲ್ ಕಂಪೌಂಡ್, ಫ್ರಾಂಸಿಸ್ ಲೈನ್, ಏರಿ ಅಪಾರ್ಟಮೇಂಟ್, ಶಾಖಾಂಬರಿ ಅಪಾರ್ಟಮೇಂಟ್, ಸಾಧನಕೇರಿ1, 2 ಮತ್ತು 4 ರಿಂದ 6ನೇ ಅಡ್ಡ ರಸ್ತೆ, ಹುಡ್ಕೋ ಕಾಲೋನಿ,

ಜಮಖಂಡಿಮಠ ಲೇಔಟ್, ಪ್ರಶಾಂತನಗರ, ನಾಡಿಗೇರ ಕಂಪೌಂಡ್, ಅನಾಡ ಗದ್ದಿ, ಐಸ್ ಗೇಟ್, ಕಮತಿ ಓಣಿ, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ 1-2ನೇ ಅಡ್ಡ ರಸ್ತೆ, ಮಂಡ ಓಣಿ 1-2ನೇ ಅಡ್ಡ ರಸ್ತೆ, ಶಾಂತಿ ಕಾಲೋನಿ,

ಯಾದವಾಡ ರಸ್ತೆ, ಸುಂದರನಗರ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಲೇಔಟ್, ಎತ್ತಿನಗುಡ್ಡ ರಸ್ತೆ, ಗೌಸಿಯಾ ಟೌನ್, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ. ಆರ್.ಕೆ.ನಗರ 1-2ನೇ ಅಡ್ಡ ರಸ್ತೆ,

ಬಸವನಗರ, ಸಿ.ಐ.ಟಿ.ಬಿ., ಕ್ಯಾರಕೊಪ್ಪ, ನವೋದಯ ಶಾಲೆ, ಶಕ್ತಿ ಕಾಲೋನಿ, ಸಿದ್ದರಾಮೇಶ್ವರ ಕಾಲೋನಿ, ಜಲದರ್ಶಿನಿ ಕಾಲೋನಿ, ಗೌಡರ ಕಾಲೋನಿ, ಮಹಾಂತನಗರ 1-4ನೇ ಅಡ್ಡ ರಸ್ತೆ, ಹೊಸ ಎ.ಪಿ.ಎಂ.ಸಿ., ಕುಂಬಾರ ಓಣಿ,

ಮಟ್ಟಿ ಪ್ಲಾಟ್ 1-4ನೇ ಅಡ್ಡ ರಸ್ತೆ ಭಾಗ-2, ಮೋರೆ ಪ್ಲಾಟ್ 1-2ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ 1-2ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ, ಮದಿಹಾಳ ಮುಖ್ಯ ರಸ್ತೆ ಭಾಗ-1, ರೇಣುಕಾನಗರ,

ಶಿವಗಂಗಾನಗರ ಭಾಗ-1, ಟೊಣಪಿ ಓಣಿ, ಶಿರಸ್ತೆದಾರ ಓಣಿ 1-2ನೇ ಅಡ್ಡ ರಸ್ತೆ, ಮಾಶಣ್ಣವರ ನಗರ, ಗಣೇಶನಗರ 1-2ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-1 ಮತ್ತು 2, ಆದಿಶಕ್ತಿ ಕಾಲೋನಿ, ಆದಿಶಕ್ತಿ ನಗರ, ಶಿಂಧೆ ಪ್ಲಾಟ್ ಭಾಗ-2.

ನವನಗರ (ಭಾಗಶಃ), ರಾಯಾಪೂರ (ಭಾಗಶಃ), ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ಧಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ, ಅಮರನಗರ,

ಲಕ್ಕಮನಹಳ್ಳಿ, ಶಿವಾಜಿ ರಸ್ತೆ, ಡಬಲ್ ರಸ್ತೆ, ಮನಗುತ್ತಿ ಪ್ಲಾಟ್, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಕೆ.ಹೆಚ್.ಬಿ. ಕಾಲೋನಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.

(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Nirmala Aralikatti
Kshetra Samachara

Kshetra Samachara

26/11/2020 10:47 pm

Cinque Terre

9.4 K

Cinque Terre

0