ದಿನಾಂಕ 25-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ಕಾರವಾರ ರೋಡ್: ಅರವಿಂದ ನಗರ, ಕೆ.ಹೆಚ್.ಬಿ.ಕಾಲೋನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲೋನಿ, ಅರವಿಂದ ನಗರ, ಜನತಾ ಮನೆ 1,2,3, ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲೋನಿ, ಆನಂದ ನಗರ ಮುಖ್ಯರಸ್ತೆ. ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ. ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್.
ಹೊಸೂರ: ಹೇಮರಡ್ಡಿ ಮಲ್ಲಮ್ಮ ಕಾಲೋನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ರಾಜೇಂದ್ರ ಕಾಲೋನಿ, ಶಿವಾಜಿ ಲೇಔಟ್., ಶಂಭಾಗಿ ಲೇಔಟ್, ಡಾಲರ್ಸ್ ಕಾಲನಿ, ಶಿವಾಜಿ ಲೇಔಟ್, ಲಕ್ಷ್ಮೀ ಪಾರ್ಕ್, ಮುಕುಂದ ನಗರ, ಕೋಟಿಲಿಂಗ ನಗರ ಲಿಂಬಿಕಾಯಿ ಮನೆ ಲೈನ್, ಡಾಲರ್ಸ್ ಕಾಲೋನಿ, ಸನ್ಮಾನ ಕಾಲೋನಿ.
ಅಯೋಧ್ಯ ನಗರ: ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ 3 ಬೈಲೈನ್, ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಎನ್.ಎ.ನಗರ ಭಾಗ 2,3,4, ಅಲ್ತಾಫ್‌ಪ್ಲಾಟ್ ಭಾಗ 3.4,5, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೋನಿ 1-5 ನೇ ಕ್ರಾಸ್. ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ. ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್, ಇಸ್ಲಾಂಪುರ ಭಾಗ 2, ರಜಾ ಟೌನ್, ಎಸ್.ಎಮ್.ಕೃಷ್ಣಾನಗರ. ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
24/11/2020 09:17 pm