ದಿನಾಂಕ: 24-11-2020ರಂದು ಧಾರವಾಡ ಘಟಕದ ವಾರ್ಡ ನಂ. 01ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ವಿನಾಯಕನಗರ, ಶಾಸ್ತ್ರಿನಗರ, ಜೋಷಿ ಗಾರ್ಡನ್, ಲೋಟಸ್ ಲೈನ್, ಗ್ರೀನ್ ಕಾಲೋನಿ, ಕೃಷಿನಗರ, ಸರೋವರನಗರ, ಸಿದ್ದಾರೂಢ ಕಾಲೋನಿ, ವ್ಯಾಸವಿಹಾರ ಲೇಔಟ್, ಅಶೋಕನಗರ, ಉದಯನಗರ 1-2ನೇ ಅಡ್ಡ ರಸ್ತೆ, ಚೈತನ್ಯನಗರ ಮೇಲಿನ ಭಾಗ / ಕೆಳಗಿನ ಭಾಗ, ವಿಜಯನಗರ, ರಂಗನಗೌಡರ ಚಾಳ, ಕುಮಾರೇಶ್ವರ ಕಾಲೋನಿ, ಮುಸಳೆಕರ ಲೈನ್, ಸಿದ್ದರಾಮೇಶ್ವರ ಕಾಲೋನಿ, ಶ್ರೀಪಾದನಗರ, ಪಾಟೀಲ ಲೇಔಟ್, ಮಾಕಡವಾಲಾ ಪ್ಲಾಟ್, ಪ್ರತಿಭಾ ಕಾಲೋನಿ, ಸಾಧನಕೇರಿ 3ನೇ ಅಡ್ಡ ರಸ್ತೆ, ವಿಕಾಸನಗರ ಎ.ಬಿ.ಸಿ. ಬ್ಲಾಕ್, ಹೊಸ ಪೊಲೀಸ್ ಕ್ವಾಟರ್ಸ್, ಸಿ.ಬಿ.ನಗರ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ್, ಆದರ್ಶನಗರ, ಗೋಲಂದಾಜ ಪ್ಲಾಟ್, ರಕ್ಷಾ ಕಾಲೋನಿ, ಹೈಕೋರ್ಟ, ಮರಾಠಾ ಕಾಲೋನಿ, ಟಿ.ವ್ಹಿ. ಟಾವರ್, ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಸಲ್ಫೇಕರ ಓಣಿ, ಕುರುಬರ ಓಣಿ, ಕಡ್ಡಿ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮೈಲಾರಲಿಂಗನಗರ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ನಗರ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಭಾಗ, ಉಪ್ಪಾರ ಓಣಿ, ತೆಲಗಾರ ಓಣಿ, ಅವಲಕ್ಕಿ ಓಣಿ, ಮಲ್ಲಿಕಾರ್ಜುನ ನಗರ, ಶಿಂಧೆ ಪ್ಲಾಟ್.
ನವನಗರ (ಭಾಗಶಃ), ಕಲ್ಯಾಣನಗರ 1-12ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್, ಹನುಮಂತನಗರ ಮುಖ್ಯ ರಸ್ತೆ, ಜಕಾತಿ ಪ್ಲಾಟ್, ವಿಠ್ಠಲ ಗುಡಿ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ತುಳಜಾ ಭವಾನಿ ಗುಡಿ, ಪಾಟೀಲ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್, ಯಲಿಗಾರ ಪ್ಲಾಟ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ನವಲೂರ (ಭಾಗಶಃ), ಯಾಲಕ್ಕಿ ಶೆಟ್ಟರ ಕಾಲೋನಿ (ಭಾಗಶಃ) ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
23/11/2020 09:08 pm