ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು

ಗಾಂಧಿ ನಗರ ಭಾಗ, ಡಿಸೋಜಾ ಲೇಔಟ್ ಕುಮಾರ ಪಾರ್ಕ ಸನ್ಮಾರ್ಗ ನಗರ, ದೇವಿ ನಗರ ರಾಧಾಕೃಷ್ಣ ನಗರ ಭಾಗ ದಿನಿ ನಗರ, ಚೌಹಾಣ ಪ್ಲಾಟ್ ಭಾಗ, ಜೆ.ಪಿ ನಗರ ಭಾಗ, ತಾರಿಹಾಳ, ಗೋಕುಲ ಆನಂದ ನಗರ ಭಾಗ ಜೆ.ಪಿ ನಗರ ಭಾಗ , ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ, ವೆಂಕಟೇಶ್ವರ ನಗರ ಭಾಗ, ಚೇತನಾ ಕಾಲನಿ, ಅರುಣ ಕಾಲನಿ, ಆರ್.ಎ.ಲೋಹಿಯ ನಗರ ಭಾಗ, ಮುರಾರ್ಜಿ ನಗರ, ಗಿರಿ ನಗರ. ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷಿ ಲೇಔಟ್ ಅರ್ಜುನ ವಿಹಾರ, ಕುರ್ಡೆಕರ ಪ್ಲಾಟ್, ರಾಮಲಿಂಗೇಶ್ವರ ನಗರ ಭಾಗ, ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಮಹಮ್ಮದ ನಗರ, ದಾಳಿಂಬರ ಪೇಟ್ ಬ್ಯಾಂಕರ್ಸ್ ಕಾಲನಿ ಭಾಗ ಕೇತೇಶ್ವರ ಕಾಲನಿ ಭಾಗ ಅಯೋಧ್ಯಾ ನಗರ ೨-೪ ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ. ಜನ್ನತ ನಗರ ಬೂದಿಹಾಳ.

ತಡಸದ ಮನೆ ಲೈನ್ ಜಂಡಾಕಟ್ಟಿ ಕಲ್ಮೇಶ್ವರನಗರ ೧, ೨ ಕ್ರಾಸ, ಮಳೇಕರ ಪ್ಲಾಟ ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ,ದೇವಗಿರಿ ಮನೆ ಲೈನ್ ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್, ಇಬ್ರಾಹಿಂಪುರ ಅಲ್ತಾಫಪ್ಲಾಟ ಭಾಗ-೧ ಗಣೇಶ ಕಾಲನಿ ೧ ರಿಂದ ೧೨ ಕ್ರಾಸ. ರಂಬಾಪುರ ಕಾಲನಿ ಗುರುಸಿದ್ದೇಶ್ವರ ಕಾಲನಿ ಛಬ್ಬಿ ಪ್ಲಾಟ್ ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ ನೂರಾನಿ ಪ್ಲಾಟ್ ಬಾಗ, ಟಿಪ್ಪು ನಗರ ಭಾಗ ಮಸ್ತಾನ ಸೋಪಾ ಕೋಳೆಕರ ಪ್ಲಾಟ ಬಾಗ ೧ ಕುಂಬಾರ ಓಣಿ, ಇಸ್ಲಾಂಪುರ ಭಾಗ ೧ ಗೌಸಿಯಾ ನಗರ ಸ್ಲಂ ೧, ೨

Edited By : Nagaraj Tulugeri
Kshetra Samachara

Kshetra Samachara

21/11/2020 10:34 pm

Cinque Terre

49.28 K

Cinque Terre

0