ದಿನಾಂಕ: 11/11/2020ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ (ಭಾಗಶಃ), ಅಂತಪ್ಪನವರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಓಣಿ, ಭಾವಿಕಟ್ಟಿ ಪ್ಲಾಟ್, ಬಸವನಗರ ಭಾಗ-2, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ್ ಆರ್ಚರ್ಡ, ಪೌಲ್ ಕಂಪೌಂಡ್, ಶಾಖಾಂಬರಿ ಅಪಾರ್ಟಮೆಂಟ್, ಜಮಖಂಡಿಮಠ ಲೇಔಟ್, ಸಾಧನಕೇರಿ 1-2ನೇ ಅಡ್ಡ ರಸ್ತೆ,
ಹುಡ್ಕೋ ಕಾಲೋನಿ ಮೇಲಿನ ಭಾಗ / ಕೆಳಗಿನ ಭಾಗ, ಮಹಾಂತನಗರ 1-4ನೇ ಅಡ್ಡ ರಸ್ತೆ, ಎ.ಪಿ.ಎಂ.ಸಿ., ಕುಂಬಾರ ಓಣಿ, ಮಟ್ಟಿ ಪ್ಲಾಟ್ 1-4ನೇ ಅಡ್ಡ ರಸ್ತೆ, ಜಿರಲಿ ಪ್ಲಾಟ್, ಮೋರೆ ಪ್ಲಾಟ್, ರಾಜನಗರ, ಪತ್ರೇಶ್ವರನಗರ,
ಮದಿಹಾಳ ಮುಖ್ಯ ರಸ್ತೆ 1ನೇ ಭಾಗ, ರೇಣುಕಾನಗರ, ಶಿವಗಂಗಾನಗರ, ಶಿರಸ್ತೆದಾರ ಓಣಿ, ಗಣೇಶನಗರ, ಎಸ್.ಬಿ.ಐ. ಕಾಲೋನಿ, ಅಶೋಕನಗರ, ಶಿಂಧೆ ಪ್ಲಾಟ್, ಆದಿಶಕ್ತಿನಗರ.
ನವನಗರ (ಭಾಗಶಃ), ಗಾಂಧಿನಗರ (ಭಾಗಶಃ), ಸಂಗೊಳ್ಳಿ ರಾಯಣ್ಣನಗರ, ತೇಜಸ್ವಿನಗರ (ಭಾಗಶಃ), ಲಕ್ಕಮನಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ಶಿವಾಜಿನಗರ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಹಿರೇಮಠ ಓಣಿ, ಮನಗುತ್ತಿ ಲೇಔಟ್, ಗಾಮನಗಟ್ಟಿ (ಭಾಗಶಃ), ಅಮರಗೋಳ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.
(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
10/11/2020 05:14 pm