ದಿನಾಂಕ 08-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂದಿನಗರ, ಈಶ್ವರ ಗುಡಿ ಲೈನ್, ರೇಣುಕಾ ನಗರ ೭ ನೇ ಕ್ರಾಸ್, ಸೆಂಟ್ರಲ್ ಎಕಸೈಜ್ ಕಾಲನಿ ಭಾಗ, ಲಾಲಬಹದ್ದಾರ ಶಾಸ್ತ್ರಿನಗರ, ರಾಮಲಿಂಗೇಶ್ವರ ನಗರ ಭಾಗ, ಪ್ರಿಯದರ್ಶಿನಿ ಕಾಲನಿ, ವಿಮಲೇಶ್ವರ ನಗರ, ರಾಜೇಂದ್ರ ನಗರತಾರಿಹಾಳ, ಗೋಕುಲ,
ಆರ್.ಎಮ್.ಲೋಹಿಯ ನಗರ, ಬಸವೇಶ್ವರ ನಗರ ಭಾಗ, ಪ್ರಸನ್ನ ಕಾಲನಿ,ಬಸವೇಶ್ವರ ನಗರ ಕೆಳಗಿನ ಭಾಗ, ರಾಮಲಿಂಗೇಶ್ವರ ನಗರ ಭಾಗ, ನಾಗಲಿಂಗ ನಗರ, ಬ್ಯಾಂಕರ್ಸ್ ಕಾಲನಿ, ಆರ್.ಎನ್. ಶೆಟ್ಟಿ ಮುಖ್ಯರಸ್ತೆ, ಕೇತೇಶ್ವರ ಕಾಲನಿ ೨ ನೇ ಕ್ರಾಸ್, ಹೆಗ್ಗೇರಿ ಜಗದೀಶ ನಗರ, ಅಭಿನವ ನಗರ, ಶ್ರೀನಿವಾಸ ನಗರ, ಸಹಸ್ರಾರ್ಜುನ ನಗರ, ದಿವಟಗಿ ಓಣಿ, ಕೊಟರಗೇರಿ ಓಣಿ ಹಳೇಹುಬ್ಬಳ್ಳಿ ಮೀನದ ಮಾರ್ಕೇಟ್,ಸೂಗೂರ ಚಾಳ, ಹೆಗ್ಗೇರಿ ಜಗದೀಶ ನಗರ, ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ, ಅಯೋಧ್ಯಾ ನಗರ, ಅಂಬೇಡ್ಕರ್ ಕಾಲನಿ, ಚಲವಾದಿ ಓಣಿ, ಜವಳಿ ಪ್ಲಾಟ ಹಳೇ ಲೈನ್ ೧-೨ ಬೈಲೈನ್, ಜವಳಿ ಪ್ಲಾಟ್ ಹೊಸ ಲೈನ್ ನೂರಾಣಿ \ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ, ನೂರಾಣಿ ಪ್ಲಾಟ ಓವರ್ ಟ್ಯಾಂಕ ಮೇಲಿನ ಭಾಗ-೨ ೧-೩ ಬೈಲೈನ್ ಟಿಪ್ಪು ನಗರ ಮಸೂತಿ ಭಾಗ,
ಟಿಪ್ಪು ನಗರ ಮಂಜುನಾಥ ಹೊಟೇಲ್ ಆಜುಬಾಜು ಲೈನ್. ೧-೩ ಬೈಲೈನ್, ಮಾರುತಿ ಗುಡಿ ಲೈನ್ ಇಂದಿರಾ ನಗರ ಭಾಗ ೨, ಪಡದಯ್ಯನ ಹಕ್ಕಲ, ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್, ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ, ಅಯೋಧ್ಯಾ ನಗರ, ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -೧, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.
Kshetra Samachara
07/11/2020 08:30 pm