ದಿನಾಂಕ: 05/11/2020ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ನಾರಾಯಣಪೂರ ಜಡ್ಜ್ ಕ್ವಾಟರ್ಸ್, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ್, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಸರ್ಕಾರಿ ಮುದ್ರಣಾಲಯ, ಬನಶ್ರೀನಗರ ಮೇಲಿನ ಭಾಗ/ ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ / ಕೆಳಗಿನ ಭಾಗ, ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಶಾಂತಿನಿಕೇತನನಗರ, ಆದಿತ್ಯ ಪಾರ್ಕ, ಸಂಪಿಗೆನಗರ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರ ಕಾಲೋನಿ, ರಾಣಿ ಚನ್ನಮ್ಮನಗರ ಮೇಲಿನ ಭಾಗ / ಕೆಳಗಿನ ಭಾಗ, ರಾಮರಹೀಮ ಕಾಲೋನಿ, ವೆಂಕಟೇಶ್ವರ ಲೇಔಟ್, ಎ.ಪಿ.ಜಿ. ಅಬ್ದುಲ ಕಲಾಂ ಕಾಲೋನಿ 1-2ನೇ ಅಡ್ಡ ರಸ್ತೆ, ಸಾಯಿ ಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಭವಾನಿನಗರ, ಚನ್ನರಾಯನಗರ.
ನವನಗರ (ಭಾಗಶಃ), ಕಲ್ಯಾಣನಗರ, ನಿಸರ್ಗ ಲೇಔಟ್ ಭಾಗ-3, ಹನುಮಂತನಗರ ಮುಖ್ಯ ರಸ್ತೆ, ನವೋದಯನಗರ 14ನೇ ಅಡ್ಡ ರಸ್ತೆ, ಜಕಾತಿ ಪ್ಲಾಟ್, ವಿಠ್ಠಲ ಗುಡಿ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ತುಳಜಾ ಭವಾನಿ ಗುಡಿ, ಪಾಟೀಲ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್, ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ಯು.ಬಿ.ಹಿಲ್ 5 ಮೇಲಿನ ಭಾಗ ಮತ್ತು 1-4ನೇ ಅಡ್ಡ ರಸ್ತೆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
04/11/2020 09:40 pm