ಹುಬ್ಬಳ್ಳಿಯ ಕೇಶ್ವಾಪುರದ ಉಪವಿಭಾಗ - 1, ರಲ್ಲಿ ವಿದ್ಯುತ್ ಸಂಬಂಧಿಸಿದ ಕಾರ್ಯ ಪ್ರಗತಿಯಲ್ಲಿರುವುದರಿಂದ ಇಂದು ಮಧ್ಯಾಹ್ನ 12 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಬಾಧಿತ ಪ್ರದೇಶಗಳು: ಮಾಧುರಿ ಕಾಲೋನಿ, ಮಧುರ್ಚೆತನಾ ಕಾಲೋನಿ, ಶಿವಗಂಗಾ ಲೇ ಔಟ್, ಹೇಮಂತ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಎಂದು ಹೆಸ್ಕಾಂ ತಿಳಿಸಿದೆ.
Kshetra Samachara
02/11/2020 10:51 am