ದಿನಾಂಕ: 23/10/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ ಭಾಗಶಃ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ ಆರ್ಚರ್ಡ, ಪೌಲ್ ಕಂಪೌಂಡ್, ಫ್ರಾಂಸಿಸ್ ಲೈನ್, ಏರಿ ಅಪಾರ್ಟಮೇಂಟ್, ಶಾಖಾಂಬರಿ ಅಪಾರ್ಟಮೇಂಟ್, ಸಾಧನಕೇರಿ 1, 2, 4, 5, 6ನೇ ಅಡ್ಡ ರಸ್ತೆ, ಜಮಖಂಡಿ ಮಠ ಲೇಔಟ್, ಪ್ರಶಾಂತನಗರ, ನಾಡಿಗೇರ ಕಂಪೌಂಡ್, ಆಕಾಶವಾಣಿ, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಸಲ್ಫೇಕರ ಓಣಿ, ಕುರುಬರ ಓಣಿ, ಕಡ್ಡಿ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮೈಲಾರಲಿಂಗನಗರ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ನಗರ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಭಾಗ, ಉಪ್ಪಾರ ಓಣಿ, ತೆಲಗಾರ ಓಣಿ, ಅವಲಕ್ಕಿ ಓಣಿ, ಮಲ್ಲಿಕಾರ್ಜುನನಗರ, ಶಿಂಧೆ ಪ್ಲಾಟ್, ಅನಾಡ ಗದ್ದಿ, ಐಸ್ ಗೇಟ್, ಕಮತಿ ಓಣಿ, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ 1-2ನೇ ಅಡ್ಡ ರಸ್ತೆ, ಮಂಡ ಓಣಿ 1-2ನೇ ಅಡ್ಡ ರಸ್ತೆ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಸುಂದರನಗರ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಲೇಔಟ್, ಎತ್ತಿನಗುಡ್ಡ ರಸ್ತೆ, ಗೌಸಿಯಾ ಟೌನ್, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ.
ನವನಗರ (ಭಾಗಶಃ), ನವಲೂರ (ಭಾಗಶಃ), ತೇಜಸ್ವಿನಗರ, ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ರಾಯಾಪೂರ (ಭಾಗಶಃ), ಗಾಮನಗಟ್ಟಿ, ಯಾಲಕ್ಕಿ ಶೆಟ್ಟರ ಕಾಲೋನಿ, ಹನುಮಂತನಗರ, ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾ ನಗರ, ಹೊಯ್ಸಳನಗರ, ರವೀಂದ್ರ ನಗರ, ಶಾಂಭವಿನಗರ, ಕಲ್ಯಾಣನಗರ (ಭಾಗಶಃ), ನಿರ್ಮಲನಗರ 13ನೇ ಕ್ರಾಸ್, ನಿಸರ್ಗ ಲೇಔಟ್ 1ನೇ ಭಾಗ, ನವೋದಯನಗರ 14ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ, ಟೈವಾಕ್ ಕ್ವಾಟರ್ಸ, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಪೋಸ್ಟ್ ಆಫೀಸ್ ಲೈನ್, ಹಿಡಕೀಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು).
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
22/10/2020 06:10 pm