ದಿನಾಂಕ 17-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ, ಡಿಸೋಜಾ ಲೇಔಟ್, ಕುಮಾರ ಪಾರ್ಕ, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ 1-4 ನೇ ಕ್ರಾಸ್, ಕುಮಾರ ಪಾರ್ಕ್ ಭಾಗ, ರಾಧಾಕೃಷ್ಣ ನಗರ ಚೌಹಾಣ ಮನೆ ಲೈನ್, ಮೂಯೂರ ನಗರ, ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ, ವೆಂಕಟೇಶ್ವರ ನಗರ ಭಾಗ, ಚೇತನಾ ಕಾಲೋನಿ, ಅರುಣ ಕಾಲೋನಿ, ಆರ್.ಎ.ಲೋಹಿಯ ನಗರ, ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಅಶೋಕ ವನ, ನೆಹರು ನಗರ ಕೆಳಗಿನ ಭಾಗ, ಮೇಲಿನ ಭಾಗ, ಸಿಲ್ವರ್‍ಟೌನ್ ಭಾಗ, ಅರ್ಜುನ ವಿಹಾರ, ವೈಕುಂಠ ಲೇಔಟ್.
ಕಾರವಾರ ರೋಡ್: ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಅರವಿಂದ ನಗರ, ಕೆ.ಹೆಚ್.ಬಿ.ಕಾಲನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ, ಅರವಿಂದ ನಗರ. ಜನತಾ ಮನೆ 1,2,3, ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ. ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ. ಸುಭಾಸ ನಗರ 2,3 ನೇ ಕ್ರಾಸ್.
ಹೊಸೂರ ವಲಯ: ಚನ್ನಪೇಟ್ ಅಂಬೇಡ್ಕರ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಅರವಿಂದ ನಗರ ಕೆ.ಹೆಚ್.ಬಿ. ಕಾಲೋನಿ, ಚಾಣಕ್ಯ ಪುರಿ, ಗಿರಣಿ ಚಾಳ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ, ಕೆನರ ಹೊಟೇಲ್ ಹಿಂದಿನ ಭಾಗ, ಕುಲಕರ್ಣಿ ಚಾಳ.
ಅಯೋಧ್ಯ ನಗರ: ರಜಾ ಟೌನ್, ಗೌಸಿಯ ಟೌನ್, ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಸದರ ಸೋಪಾ ಕುರಬಾನಶಾ ದರ್ಗಾ, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲೋನಿ, ರಾಘವೇಂದ್ರ ಸರ್ಕಲ್, ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಕೋಳೇಕರ ಪ್ಲಾಟ್ ಭಾಗ 3-4, ಇಸ್ಲಾಂಪುರ ಭಾಗ, ಎನ್.ಎ.ನಗರ, ಭಾಗ 2,3,4, ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ 3 ಬೈಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 960609841
Kshetra Samachara
16/10/2020 06:50 pm