ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-10-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 15-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗುರನಾಥ ನಗರ ಭಾಗ, ಗೋಕುಲ, ತಾರಿಹಾಳ, ಪ್ರಿಯದರ್ಶಿನಿ ಕಾಲನಿ, ವಿಮಲೇಶ್ವರ ನಗರ, ರಾಜೇಂದÀ್ರ ನಗರ ಭಾಗ, ಆನಂದನಗರ ಭಾಗ, ಮರ್ಯೂ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಭಾಗ, ಬಸೇಶ್ವರ ನಗರ, ರಾಮಲಿಂಗೇಶ್ವರ ನಗರ ಭಾಗ

ಕಾರವಾರ ರೋಡ ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ, ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್, ಅರವಿಂದ ನಗರ, ಕೆ.ಹೆಚ್.ಬಿ.ಕಾಲನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ, ಅರವಿಂದ ನಗರ, ಜನತಾ ಮನೆ 1,2,3, ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ, ಸಾದತ್ ಕಾಲನಿ, ಗುರಾಣಿ ಪ್ಲಾಟ್, ಗೋಕುಲ ಧಾಮ ಕೆಳಗಿನ ಭಾಗ, ಗೋಕುಲ ಧಾಮ ಮೇಲಿನ ಭಾಗ, ಯು.ಕೆ.ಟಿ.ಹಿಲ್ಸ್ 1 ರಿಂದ 4 ನೇ ಕ್ರಾಸ್, ಕಾರವಾರ ರೋಡ್ ಮುಖ್ಯರಸ್ತೆ. ಆದರ್ಶ ನಗರ, ಸುಭಾಸ ನಗರ 2,3 ನೇ ಕ್ರಾಸ್, ಗುರನಾಥ ನಗರ ಹೊಸ ಲೈನ್, ಜವಾಹರ ನಗರ ಹಳೇ ಮತ್ತು ಹೊಸ ಲೈನ್, ಮಿಲನ ಕಾಲನಿ ಮೇಲಿನ ಭಾಗ

ಹೊಸೂರ ವಲಯ , ಸಹದೇವ ನಗರ ಭಾಗ, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಕೆಳಗಿನ ಭಾಗ, ಲಿಂಬಿಕಾಯಿ ಮನೆ ಲೈನ್, ವಸವಿ ನಗರ, ಬಸವ ನಗರ,ಗುಡಿ ಪ್ಲಾಟ್, ಹೆಗ್ಗೇರಿ ಜಗದೀಶ ನಗರ.

ಮಯೂರ ನಗರ, ಮುಕುಂದ ನಗರ, ಪ್ರಶಾಂತ ನಗರ ಮೇಲಿನ ಭಾಗ, ಹೆಗ್ಗೇರಿ ಮಾರುತಿ ನಗರ, ಕಟಗಿ ಅಡ್ಡೆ ಹತ್ತಿರ, ಹೆಗ್ಗೇರಿ ಮಾರುತಿ ನಗರ, ಹೆಗ್ಗೇರಿ ಆರ್.ಎಸ್.ಎಸ್. ಬಿಲ್ಡಿಂಗ್ ಹಿಂದಿನ ಲೈನ್, ಪ್ರಶಾಂತನಗರ ಮೇಲಿನ ಭಾಗ, ಅಯೋಧ್ಯ ನಗರ, ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ ಮಳೇಕರ ಪ್ಲಾಟ, ಕಲ್ಮೇಶ್ವರನಗರ ಮುಲ್ಲಾರವರ ಮನೆ, ಲೈನ್, ಟಿಪುನಗರ, ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ಇಬ್ರಾಹಿಂಪುರ, ಅಲ್ತಾಫಪ್ಲಾಟ ಭಾಗ-1, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್, ಮಸ್ತಾನ ಸೋಪಾ

ಕೋಳೆಕರ ಪ್ಲಾಟ ಭಾಗ 1, ಕುಂಬಾರ ಓಣಿ, ಇಂದ್ರಾನಗರ, ದತ್ತಾತ್ರೇಯಗುಡಿ ಸತ್ಯನಾರಾಯಣಗುಡಿ 1-3 ಬೈಲೈನ್, ಕೃಷ್ಣಾಪೂರ ಅರವಿಂದ ಘೋಡಕೆ, ನಿತ್ಯಾನಂದ ಹೊಟೇಲ್ ಹಿಂದಿನ ಲೈನ್, ಕೃಷ್ಣಾಪೂರ ಕಳಸರಾಯರ ಮನೆ ಲೈನ್ ಭಾಗ 2, ಮಸ್ತಾನ ಸೋಪಾ, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 960609841

Edited By :
Kshetra Samachara

Kshetra Samachara

14/10/2020 07:35 pm

Cinque Terre

7.25 K

Cinque Terre

0