ಧಾರವಾಡ ನಗರ ಉಪವಿಭಾಗ -2, ಸೈದಾಪುರ ವಿಭಾಗದಲ್ಲಿ, ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಇರುವ ಕಾರಣ ವಿದ್ಯುತ್ ಸರಬರಾಜು ಅಡಚಣೆ ಇದೆ.
ಇನ್ನೂ ವ್ಯತ್ಯಯವಾದ ವಿದ್ಯುತ್ ಸರಬರಾಜನ್ನು ಸಂಜೆ 7: 30 ಕ್ಕೆ ಪುನಃಸ್ಥಾಪಿಸಲಾಗುತ್ತದೆ.
ವಿದ್ಯುತ್ ಬಾಧಿತ ಪ್ರದೇಶಗಳು: ಕೆಸಿ ಪಾರ್ಕ್, ಮೆಹಬೂಬ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಎಂದು ಹೆಸ್ಕಾಂ ತಿಳಿಸಿದೆ.
Kshetra Samachara
10/10/2020 05:59 pm