ದಿನಾಂಕ 10-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿನಗರ ರಾಮಲಿಂಗೇಶ್ವರ ನಗರ ಭಾಗ.
ಪ್ರಿಯದರ್ಶಿನಿ, ವಿಮಲೇಶ್ವರ ನಗರ.ರಾಜೇಂದ್ರ ನಗರ,ಗೋಕುಲ, ತಾರಿಹಾಳಆನಂದ ನಗರ,ಕೃಷ್ಣಕಾಲನಿ, ಮೂಯೂರ ನಗರ , ಸುರಭಿ ನಗರ,ಆರ್.ಎಮ್.ಲೋಹಿಯ ನಗರ,
ಬಸವೇಶ್ವರ ನಗರ ಮೇಲಿನ ಭಾಗ, ಬಸವೇಶ್ವರ ನಗರ ಕೆಳಗಿನ ಭಾಗ, ರಾಮಲಿಂಗೇಶ್ವರ ನಗರ ಭಾಗ,ಪ್ರಸನ್ನ ಕಾಲನಿ,ಹೊಸೂರ ,ಸನ್ಮಾನ ಕಾಲನಿ, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್,
ರಾಜೇಂದ್ರ ಕಾಲನಿ, ಸಹದೇವ ನಗರ ಮೇಲಿನ ಬಾಗ, ಶಿವಾಜಿ ಲೇಔಟ್.ಗ್ರೇಟರ್ ಕೈಲಾಸ ಪಾರ್ಕ,ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಕೆಳಗಿನ ಭಾಗ, ಲಿಂಬಿಕಾಯಿ ಮನೆ ಲೈನ್,ವಾಸವಿ ನಗರ,ಬಸವ ನಗರ,ಗುಡಿ ಪ್ಲಾಟ್,
ಹೆಗ್ಗೇರಿ ಜಗದೀಶ ನಗರ.ಮಯೂರ ನಗರ,ಮುಕುಂದ ನಗರ,ಪ್ರಶಾಂತ ನಗರ ಮೇಲಿನ ಭಾಗ,ರುದ್ರಗಂಗಾ ಲೇಔಟ್, ಸಹದೇವ ನಗರ ಮೇಲಿನ ಭಾಗ, ಅಯೋಧ್ಯ ನಗರ ,ಇಂದಿರಾ ನಗರ ಭಾಗ 2,ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್,
ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ,
ಶಾರೂಕ ಮುಲ್ಲಾ ಮನೆ ಲೈನ್.ಕರ್ಜಗಿ ಓಣಿ, ಗೌಳಿಗಲ್ಲಿ, ಬೆಳಮಕರ ಓಣಿ, ಅಕ್ಕಸಾಲಿಗರ ಓಣಿ, ಬೀರಬಂದ ಓಣಿ, ಮಸ್ತಾನ ಸೋಪಾ, ಮಕ್ಕುಗಲ್ಲಿ, ದಿಡ್ಡಿ ಓಣಿ, ಕೊಣ್ಣೂರ ದವಾಖಾನೆ ಮುಖ್ಯರಸ್ತೆ, ಅಕ್ಕಿಪೇಟ್, ಇಸ್ಲಾಂಪುರ ಭಾಗ, ಜಂಗ್ಲಿಪೇಟ್ ಮುಖ್ಯರಸ್ತೆ,
ಪಠಾಣಗಲ್ಲಿ.ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ.ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ,
ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್,
ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.ಹೂಗಾರ ಪ್ಲಾಟ್ ತೊಂಗಳೇ ಪ್ಲಾಟ್,ನೂರಾನಿ ಪ್ಲಾಟ್ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
09/10/2020 07:30 pm