ಹುಬ್ಬಳ್ಳಿ: ಈಗಿನ ಜಮಾನದಲ್ಲಿ ಗ್ಯಾಜೆಟ್ ಕ್ಷೇತ್ರದಲ್ಲಿ ಮೊಬೈಲ್ ಫೋನ್, ಟಿವಿ ಸೇರಿದಂತೆ ದಿನಕ್ಕೊಂದು ಹೊಸ ಹೊಸ ಕಮ್ಯುನಿಕೇಷನ್ ಸಾಧನಗಳು ಬರುತ್ತಿವೆ. ಅದರ ಬಳಕೆ, ಅದರಲ್ಲಿರುವ ಹೊಸ ಆಯ್ಕೆಗಳು, ವಿಶೇಷತೆಗಳು ಇದೆಲ್ಲದರ ಬಗ್ಗೆ ನಾವು ನಿಮಗೆ ಸಮಗ್ರ ಮಾಹಿತಿ ಕೊಡ್ತೀವಿ.
ಇಂದು ನಾವು ರೆಡ್ಮಿ ಶಿಯೋಮಿ ನೂತನ Mi TV 4X 65 ಸ್ಮಾರ್ಟ್ ಟಿವಿ ಬಗ್ಗೆ ತಿಳಿಯೋಣ. ಇದು ಪ್ಯಾಚ್ ವಾಲ್ ಹಾಗೂ ಆಂಡ್ರಾಯ್ಡ್ ಓಎಸ್ ಹೊಂದಿದ್ದು, ಕ್ರೋಮ್‌ಕಾಸ್ಟ್ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ. ಹೀಗೆ ಅನೇಕ ವಿಶೇಷತೆಗಳನ್ನು ಹೊಂದಿರುವ ಈ ಸ್ಮಾರ್ಟ್ ಟಿವಿ ಸದ್ಯ ಹುಬ್ಬಳ್ಳಿಯ ಪ್ರಸಿದ್ಧ ಮೊಬೈಲ್ ಹಬ್ ನ್ಯಾಷನಲ್ ಮಾರ್ಕೆಟ್‌ನ ರಾಜೇಂದ್ರ ಕಮ್ಯುನಿಕೇಷನ್ಸ್‌ನಲ್ಲಿ ಸಿಗಲಿದೆ.
ಇಂದೇ ಭೇಟಿ ಕೊಡಿ, ರಾಜೇಂದ್ರ ಕಮ್ಯುನಿಕೇಷನ್ಸ್, ನ್ಯಾಷನಲ್ ಮಾರ್ಕೆಟ್, ಯು ಎಸ್ ಎ ಟವರ್, ಎರಡನೇ ಮಹಡಿ, ಕೋಯಿನ್ ರಸ್ತೆ, ಹುಬ್ಬಳ್ಳಿ M.No: 9741222341
Kshetra Samachara
22/09/2021 06:44 pm