ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಾಲಾಧಾರಿಗಳಿಂದ ಇರುಮೂಡಿ ಕಟ್ಟುವ ಕಾರ್ಯ

ನವಲಗುಂದ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಶನಿವಾರ ಇರುಮೂಡಿ ಗಂಟು ಕಟ್ಟುವ ಮತ್ತು ಭಕ್ತಾದಿಗಳಿಂದ ತುಪ್ಪದಕಾಯಿ ಹರಕೆ ತುಂಬಿಸುವ ಕಾರ್ಯವನ್ನು ನವಲಗುಂದ ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಭಕ್ತಾದಿಗಳಿಂದ ನೆರವೇರಿಸಲಾಯಿತು.

ಕಳೆದ ಹಲವು ದಿನಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಶನಿವಾರ ನಡೆದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಇರುಮೂಡಿ ಗಂಟು ಕಟ್ಟುವ ಮತ್ತು ಭಕ್ತಾದಿಗಳಿಂದ ತುಪ್ಪದಕಾಯಿ ಹರಕೆ ತುಂಬಿಸುವ ಕಾರ್ಯದಲ್ಲಿ ಸುಮಾರು 130 ಮಾಲಾಧಾರಿಗಳು ಭಾಗಿಯಾಗಿ, ನಾಳೆ ಯಾತ್ರೆಗೆ ತೆರಳಲು ಸಿದ್ಧರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

08/01/2022 07:51 pm

Cinque Terre

11.93 K

Cinque Terre

0

ಸಂಬಂಧಿತ ಸುದ್ದಿ