ನವಲಗುಂದ : ಏಳನೇ ದಿನದ ಗಣೇಶ ವಿಸರ್ಜನೆ ಹಿನ್ನಲೆ ಗುರುವಾರ ಪಟ್ಟಣದಲ್ಲಿ ಸಾರ್ವಜನಿಕರು ಗಣಪನಿಗೆ ಅತೀ ಸರಳವಾಗಿ ಮೇಳ, ವಾದ್ಯಗಳ ಮೂಲಕ ಮೆರವಣಿಗೆ ಮಾಡಿ, ವಿದಾಯ ಹೇಳಿದರು.
ಹೌದು ಕಳೆದ ಏಳು ದಿನಗಳಿಂದ ಜನರ ಮನ ಮನೆಯಲ್ಲಿ ನೆಲೆಸಿದ್ದ ಗಣಪನಿಗೆ ಜನರು ಈಗ ವಿದಾಯ ಹೇಳಿದ್ದು, ಈ ಹಿನ್ನಲೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇಳ, ವಾದ್ಯಗಳಿಗೆ ಹೆಜ್ಜೆ ಹಾಕಿ ಅತೀ ಸರಳವಾಗಿ ಮೆರವಣಿಗೆ ಮೂಲಕ ಗಣಪನನ್ನು ಬೀಳ್ಕೊಟ್ಟರು.
Kshetra Samachara
17/09/2021 10:30 am