ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಡದಳ್ಳಿ ಗ್ರಾಮದಲ್ಲಿ ಕಣ್ಮನ ಸೆಳೆದ ಹೆಜ್ಜೆ ಮಜಲು

ನವಲಗುಂದ : ಮೊಹರಂ ಕೊನೆಯ ದಿನವಾದ ಇಂದು ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದಲ್ಲಿ ಹೆಜ್ಜೆ ಮಜಲು ತಂಡಗಳ ಕುಣಿತವನ್ನು ಇಡೀ ಗ್ರಾಮ ಕಣ್ತುಂಬಿಕೊಂಡಿದೆ.

ಮೊಹರಂ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಾ ಮೆರವಣಿಗೆ ನಡೆಸಿ, ಜಾನಪದ ಕಲಾತಂಡಗಳು, ಕೋಲಾಟ, ಲೇಜಿಮ್, ಹೆಜ್ಜೆ ಮಜಲು ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

Edited By : Manjunath H D
Kshetra Samachara

Kshetra Samachara

19/08/2021 06:25 pm

Cinque Terre

24.56 K

Cinque Terre

0

ಸಂಬಂಧಿತ ಸುದ್ದಿ