ನವಲಗುಂದ : ನವಲಗುಂದ ಪಟ್ಟಣದ ಕುಂಬಾರ ಓಣಿಯಲ್ಲಿನ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಯುವಕ ಮಂಡಳ ವತಿಯಿಂದ ಅಭಿಷೇಕ ಮತ್ತು ಪ್ರತಿ ವರ್ಷದಂತೆ ಈ ವರ್ಷವು ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅರ್ಚಕರು ವೀರಯ್ಯ ಪೂಜಾರ್.ನಿಂಗಪ್ಪ ತೋಟಪ್ಪನವರ.ನಿಂಗಪ್ಪ ಕುಂಬಾರ. ದೇವರಾಜ್ ಪೂಜಾರ. ಉದಯ ಕುಂಬಾರ ಉಪಸ್ಥಿತರಿದ್ದರು.
Kshetra Samachara
06/10/2022 08:16 am