ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20.20 ಲಕ್ಷ ವೆಚ್ಚದ ಗೋಪನಕೊಪ್ಪ ಸರ್ಕಾರಿ ಶಾಲೆ ಕೊಠಡಿ ಭೂಮಿ ಪೂಜೆ...!

ಹುಬ್ಬಳ್ಳಿ; ‌ಹುಬ್ಬಳ್ಳಿಯ ಗೋಪನಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಾಸಕರ ಅನುದಾನದಡಿಯಲ್ಲಿ 20.20 ಲಕ್ಷ ವೆಚ್ಚದ ನೂತನ ಎರಡು ಕೊಠಡಿಗಳ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೆರವೇರಿಸಿದರು.

ಇನ್ನೂ ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಅಧ್ಯಕ್ಷ ನಾಗೇಶ ಕಲಬುರಗಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಸಂತೋಷ ಚವ್ಹಾನ, ಹನುಮಂತಗೌಡ ಪಾಟೀಲ, ಬಸವರಾಜ ಹಳ್ಯಾಳ, ಸಿದ್ದನಗೌಡ ಪಾಟೀಲ, ಮಾರುತಿ ಅವರಸಂಗ, ಬಸವರಾಜ ಶಿರೂರ, ಬಸ್ಸು ಹಡಪದ, ಉಪ್ಪಾರ ಬಸವರಾಜ, ರಾಯಪ್ಪಾ ಉಪ್ಪಾರ, ಮಂಜುನಾಥ ಭಜಂತ್ರಿ, ಮಲ್ಲಿಕಾರ್ಜುನ ಪಾಟೀಲ, ಸಿದ್ಧು ಪಾಟೀಲ, ಶೇಖಪ್ಪ ನರ್ತಿ ಹಾಗೂ ಹು-ಧಾ ಮಹಾನಗರ ಜಿಲ್ಲೆ ಬಿಜೆಪಿ ರೈತ ಮೂರ್ಚಾ ಅಧ್ಯಕ್ಷ ಈಶ್ವರಗೌಡ ಬ ಪಾಟೀಲ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/08/2021 08:31 pm

Cinque Terre

3.6 K

Cinque Terre

1

ಸಂಬಂಧಿತ ಸುದ್ದಿ