ನವಲಗುಂದ : ಪಟ್ಟಣದ ವಿನಾಯಕ ಪೇಟೆಯಲ್ಲಿನ ಗಣಪತಿ ದೇವಸ್ಥಾನದಲ್ಲಿ ದಿ.ಡಾ.ವಿಷ್ಣುವರ್ಧನ್ ರವರ 70ನೇ ಜನ್ಮದಿನದ ಪ್ರಯುಕ್ತ ಡಾ. ವಿಷ್ಣು ಸೇನಾ ಸಮಿತಿ ನವಲಗುಂದ ತಾಲೂಕ ಘಟಕದಿಂದ ಸಸಿ ನೆಡುವ ಮೂಲಕ ಪ್ರಾರಂಭ ಜನ್ಮ ದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ನಿಂಗಪ್ಪ ಮಣಕವಾಡ, ಉಪಾಧ್ಯಕ್ಷ ದಯಾನಂದ ಗವಿ, ರಮೇಶ ಲಕ್ಕುಂಡಿ, ಜಗದೀಶ ಕಾಡಮ್ಮನವರ, ಸುನಿಲ ಬ್ಯಾಳಿ, ಮಂಜುನಾಥ ಸುಣಗಾರ, ಆನಂದ ಇಬ್ರಾಹಿಂಪುರ, ವಿನಾಯಕ ದಾಡಿಬಾಯಿ, ಅಶೋಕ ಬಸಾಪುರ ಇದ್ದರು.
Kshetra Samachara
19/09/2020 12:33 pm