ಕುಂದಗೋಳ : ಸದಾ ಅಭಿವೃದ್ಧಿ ಜಪ ಹೊತ್ತ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿ ತಮ್ಮದೆ ಆದ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ.
ಸದ್ಯ ಶತಾಯ ಗತಾಯ ಈ ಬಾರಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಆಗಿರುವ ಅವರು ಗೆಲುವಿನ ನಗೆ ಬೀರಲು ಹಲವಾರು ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಜನ ಯಾಕೆ ಮತ ಹಾಕ್ಬೇಕು ? ಹಜರತ್'ಅಲಿ ಜೋಡಮನಿ ಸಮರ್ಥ ನಾಯಕತ್ವ ಹೇಗಿರುತ್ತೆ ? ಎನೆಲ್ಲಾ ಅಭಿವೃದ್ಧಿ ಕಾರ್ಯ ಆಗ್ಬೇಕು ? ಜೆಡಿಎಸ್ ಗೆಲುವಿನ ತಂತ್ರಗಾರಿಕೆ ಏನು ?
ಈ ಎಲ್ಲ ಪ್ರಶ್ನೆ ಹಾಗೂ ಕುಂದಗೋಳ ಮತಕ್ಷೇತ್ರದ ಜನತೆ ಕಳುಹಿಸಿದ ಪ್ರಜಾ ಪ್ರಶ್ನೆಗಳಿಗೆ ಹಜರತ್'ಅಲಿ ಜೋಡಮನಿ ಯಾರಿವರು ? ಕಾರ್ಯಕ್ರಮದಲ್ಲಿ ಕೊಟ್ಟ ಪ್ರಶ್ನೆ ಉತ್ತರಗಳ ನೋಟ ನಿಮ್ಮ ಮುಂದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/10/2022 09:09 am