ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆಯಲ್ಲಿಯೇ ಜನತಾ ಜಲಧಾರೆ ಯಾತ್ರೆ; ಎಚ್ ಡಿಕೆ ಚಾಲನೆ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಯಾತ್ರೆಗೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿದ್ಯುಕ್ತವಾಗಿ ಇಂದು ಚಾಲನೆ ನೀಡಿದರು.

ವಾಣಿಜ್ಯನಗರಿಗೆ ಆಗಮಿಸಿದ ಮಾಜಿ ಸಿಎಂ ಅವರನ್ನು ಅದ್ಧೂರಿಯಾಗಿ ವಾದ್ಯ ವೈಭವದೊಂದಿಗೆ ಸ್ವಾಗತಿಸಲಾಯಿತು. ಮೂರು ಸಾವಿರ ಮಠ ಹಾಗೂ ದುರ್ಗದಬೈಲ್ ಗೆ ಭೇಟಿ ನೀಡಿದ ಎಚ್. ಡಿ.ಕುಮಾರಸ್ವಾಮಿ ಅವರಿಗೆ ಹುಬ್ಬಳ್ಳಿಯಲ್ಲಿ ಜೆಡಿಎಸ್ ಮುಖಂಡರು ಅಭಿನಂದನೆ ಸಲ್ಲಿಸಿದರು.

ಇನ್ನು, ಹುಬ್ಬಳ್ಳಿಯಲ್ಲಿ ಸಂಜೆಯಿಂದಲೇ ಸುರಿಯುತ್ತಿದ್ದ ಮಳೆಯಲ್ಲಿಯೇ ಜನತಾ ಜಲಧಾರೆಯ ಸಭಾ ಕಾರ್ಯಕ್ರಮ ಜರುಗಿತು.

Edited By : Manjunath H D
Kshetra Samachara

Kshetra Samachara

28/04/2022 09:22 pm

Cinque Terre

25.24 K

Cinque Terre

0

ಸಂಬಂಧಿತ ಸುದ್ದಿ