ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣಬಲದಿಂದಲ್ಲ ಜನಬಲದಿಂದ ಬೆಳೆದಿದ್ದೇನೆ: ಪಬ್ಲಿಕ್ ನೆಕ್ಸ್ಟ್ ಜೊತೆ ಮುನೇನಕೊಪ್ಪ ಮಾತು

ಇವರು ಹೋರಾಟದ ನೆಲದಿಂದ ಬಂದವರು, ಕೃಷಿ ವೃತ್ತಿಯಾದರೆ ರಾಜಕೀಯ ಪ್ರವೃತ್ತಿ. ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ, ಸರಳ ಸಜ್ಜನಿಕೆ ನಡೆ ನುಡಿ, ಪಕ್ಷ ನಿಷ್ಠೆ ಇವರನ್ನು ಸಚಿವ ಸ್ಥಾನದವರೆಗೂ ಕೊಂಡೊಯ್ದಿದೆ. ಅವರು ಬೇರಾರೂ ಅಲ್ಲ.... ನಮ್ಮವರೆ ನಿಮ್ಮವರೆ ಆದ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ. ನಾನು ಮಂತ್ರಿ ಆಗಲು, ಕರ್ಮಭೂಮಿ ನವಲಗುಂದ ಜನ, ರೈತ ಬಾಂಧವರ ಆಶೀರ್ವಾದವೇ ಕಾರಣ. ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯಗಳೇ ಇದಕ್ಮೆ ಶ್ರೀರಕ್ಷೆ ಎನ್ನುತ್ತಾರೆ ಮುನೇನಕೊಪ್ಪ.

ನಿಮ್ಮ ಪಬ್ಲಿಕ್‌ ನೆಕ್ಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಜನತೆಯೊಂದಿಗೆ ತಮ್ಮಮನದಾಳದ ಮಾತು ಹಂಚಿಕೊಂಡಿದ್ದಾರೆ. ಶಾಸಕರಾಗಿ ಕ್ಷೇತ್ರದಲ್ಲಿ ಮಾಡಿದ ಕೃಷಿಪರ ಅಭಿವೃದ್ಧಿ ಕಾರ್ಯಗಳು, ಹಮ್ಮಿಕೊಂಡ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.

ಬನ್ನಿ ಪಬ್ಲಿಕ್ ನೆಕ್ಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರಿಂದಲೇ ಕೇಳೋಣ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/03/2022 04:05 pm

Cinque Terre

117.89 K

Cinque Terre

13

ಸಂಬಂಧಿತ ಸುದ್ದಿ