ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂದಿರಾಗಾಂಧಿ ತಲೆಮೇಲೆ ಹಾಕ್ತಿದ್ದ ಸೀರೆ ಸೆರಗೂ ಹಿಜಾಬ್ : SDIP ವ್ಯಾಖ್ಯಾನ

ಹುಬ್ಬಳ್ಳಿ: ಹಿಜಾಬ್ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಹಿಜಾಬ್ ಸಂಕೇತ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಹ ಅದೇ ರೀತಿ ಧರಿಸುತ್ತಾರೆ ಎಂದು ಎಸ್‌ಡಿಪಿಐ ರಾಜ್ಯ ಪಕ್ಷದ ಸದಸ್ಯ ಅಕ್ರಮ ಹಸನ್ ಹೇಳಿದರು.

ಈ ಕುರಿತು ಹಿಜಾಬ್ ಧರಿಸುವುದು ಐತಿಹಾಸಿಕ ಸಂಕೇತವಾಗಿದ್ದು, ಈಗಾಗಲೇ ಇದೊಂದು ಸಾಮಾನ್ಯವಾದ ಸಮವಸ್ತ್ರ. ಆದ್ದರಿಂದ ಈ ಕುರಿತು ಅನಗತ್ಯ ವಿವಾದ ಬೇಡ ಎಂದರು. ಇನ್ನು ಇದೇ ವೇಳೆ ರಾಯಚೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಕುರಿತು ಮಾಡಿದ ಅವಮಾನ ಮುಚ್ಚಿ ಹಾಕಲು ಹಾಗೂ ಹಸನಬ್ಬ ಹಾಜನಬ್ಬ ಅವರ ಅಶ್ಲೀಲ ಸಿ.ಡಿ ಪ್ರಕರಣ ತಿರುಚಲು ಶಾಸಕ ರಘುಪತಿ ಭಟ್ ಹಿಜಾಬ್ ಪ್ರಕರಣವನ್ನ ಮುನ್ನೆಲೆಗೆ ತಂದಿದ್ದಾ

Edited By : Shivu K
Kshetra Samachara

Kshetra Samachara

12/02/2022 06:00 pm

Cinque Terre

18.52 K

Cinque Terre

6

ಸಂಬಂಧಿತ ಸುದ್ದಿ