ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಜಾಬ್ ವಿವಾದ:ಕೋರ್ಟ್ ಆದೇಶ ಎಲ್ಲರೂ ಪಾಲಿಸಲೇಬೇಕು

ಹುಬ್ಬಳ್ಳಿ: ಹಿಬಾಜ್ ವಿಚಾರ ಸದ್ಯ ಕೋರ್ಟ್‌ ನಲ್ಲಿಯೇ ಇದೆ. ಕೋರ್ಟ್‌ ಕೊಡುವ ಆದೇಶವನ್ನ ಗೌರವಿಸಬೇಕಿದೆ. ಎಲ್ಲರೂ ಅದನ್ನೇ ಪಾಲಿಸಬೇಕಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹಿಜಾಬ್ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಸರ್ಕಾರ ಇದ್ದರೂ ಸರಿಯೇ. ಕೋರ್ಟ್ ನ ಆದೇಶ ಪಾಲಿಸಬೇಕಾಗುತ್ತದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಜನ ಕೂಡ ಜಾಗೃತಿ ವಹಿಸಬೇಕಿದೆ ಎಂದರು.

Edited By : Shivu K
Kshetra Samachara

Kshetra Samachara

12/02/2022 03:38 pm

Cinque Terre

23.92 K

Cinque Terre

1

ಸಂಬಂಧಿತ ಸುದ್ದಿ