ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ ತಾಲೂಕಿನಲ್ಲಿ ಶಾಸಕರಿಂದ ಕೆಡಿಪಿ ಸಭೆ

ಕಲಘಟಗಿ: ಕಲಘಟಗಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.ಶಾಸಕ ಸಿ.ಎಮ್.ನಿಂಬಣ್ಣವರ ಅವರ ನೇತೃತ್ವದಲ್ಲಿ ಸಭೆ ನಡೆಯಿತು‌.

ತಾಲೂಕು ಸಾಮಾನ್ಯ ಸಭೆಯಲ್ಲಿ ಕಲಘಟಗಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ರು.ತಹಶಿಲ್ದಾರ,ತಾಲೂಕು ಪಂಚಾಯತಿ ಇಓ, ಹಾಗೂ PWD AEE ಸೇರಿದಂತೆ ಹಲವು ತಾಲೂಕಿನ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ರು.

ಶಾಸಕ ಸಿ.ಎಮ್.ನಿಂಬಣ್ಣವರ ಸಭೆಯಲ್ಲಿ ಅಧಿಕಾರಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು,ಸಾಮಾನ್ಯವಾಗಿತ್ತು.ಹಲವು ಇಲಾಖೆಗಳ ಕಾಮಗಾರಿಗಳ ಪರಿಶೀಲನೆ ಎನು ಎಂಬುದರ ಮಾಹಿತಿಯನ್ನ ಶಾಸಕರು ಪಡೆದುಕೊಂಡಿದಲ್ಲದೇ ಕೆಲವು ಅಧಿಕಾರಿಗಳಿಗೆ ಕೆಲಸದ ಕುರಿತು ಸಲಹೆ ಸೂಚನೆಗಳನ್ನ ನೀಡಿದ್ರು.

Edited By : Nagesh Gaonkar
Kshetra Samachara

Kshetra Samachara

03/01/2022 07:11 pm

Cinque Terre

20.48 K

Cinque Terre

0

ಸಂಬಂಧಿತ ಸುದ್ದಿ