ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸತತ ಮೂರನೇ ಬಾರಿಗೆ ಗೆದ್ದ ಗುರು ಪಾಟೀಲ್ ಮತದಾರರಿಗೆ ಧನ್ಯವಾದ

ಕುಂದಗೋಳ : ಮತಕ್ಷೇತ್ರದ ಮಳಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಪ್ರತಿಸ್ಪರ್ಧಿ ಎದುರು 63 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗುರು ಪಾಟೀಲ್ ವಿಜಯ ಸಾಧಿಸಿದ್ದಾರೆ.

ಈ ವಿಜಯದ ಸಂಭ್ರಮವನ್ನು ಹಚ್ಚಿಕೊಂಡ ಅವರು ತೀರ್ಥ ಸಂಪೂರ್ಣ ಗ್ರಾಮದ ಮತದಾರರಿಗೆ ತುಂಬ ಹೃದಯದ ಧನ್ಯವಾದಗಳನ್ನು ಸಮರ್ಪಿಸಿ, ಅಭಿವೃದ್ಧಿ ಮೂಲಕ ಗೆಲುವಿನ ಪರ್ವ ತೋರಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/12/2021 04:00 pm

Cinque Terre

33.5 K

Cinque Terre

2

ಸಂಬಂಧಿತ ಸುದ್ದಿ