ವರದಿ: ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಈ ಹೊಲಸು ರಾಜಕೀಯದಲ್ಲಿ ಬಡವಾಗುತ್ತಿರುವುದು ನಮ್ಮ ಅಮಾಯಕ ಪ್ರಜೆಗಳು...
ಜನಪರ ಹೋರಾಟ, ಧರಣಿ ಎನ್ನುವ ಹೆಸರಿನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು. ಮಾಧ್ಯಮ ಮರೆಯಾದಾಗ ಇವರ ಹೋರಾಟದ ಪರಿ ನೋಡಿ. ಹರಟೆಯೇ ಇವರ ಜನ ಪರ ಹೋರಾಟ.
ಒಟ್ಟಿನಲ್ಲಿ ಆಡಳಿತ ಪಕ್ಷ ಒಂದು ರೀತಿ ಇದ್ದರೆ ಈ ವಿರೋಧ ಪಕ್ಷದವರು ಕ್ಯಾಮೆರಾಪ್ರಿಯ ಹೋರಾಟ ಮಾಡಿ ಜನಸಾಮಾನ್ಯರ ಕಣ್ಣಿಗೆ ಮಣ್ಣು ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗೆ ಮಾಡಿದರೆ ಜನರಿಗೆ ನ್ಯಾಯ ಸಿಗುವುದು ಯಾರಿಂದ ಅನ್ನೋದೇ ತಿಳಿಯದಂತಾಗಿದೆ.
Kshetra Samachara
28/12/2021 06:46 pm