ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಪುರಸಭೆ ಚುನಾವಣೆ ಒಟ್ಟು 72% ರಷ್ಟು ಮತದಾನ

ಅಣ್ಣಿಗೇರಿ : ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ವಾರ್ಡ್ ಗಳ ಮತದಾನ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ಒಟ್ಟು ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ 72% ರಷ್ಟು ಮತದಾನವಾಗಿದೆ.

ಇನ್ನು ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ರ ವರೆಗೆ ನಡೆದಿದ್ದು, 11 ನೇ ವಾರ್ಡಿನಲ್ಲಿ ನಡೆದ ಮತದಾನದಲ್ಲಿ ಮತದಾರರು ಸಂಜೆ ವೇಳೆಗೆ ಕೊಂಚ ಹೆಚ್ಚಾಗಿ ಮತಗಟ್ಟೆಯತ್ತ ಮುಖ ಮಾಡಿದ್ದರಿಂದ ಸ್ವಲ್ಪ ತಡವಾಗಿ ಅಂತ್ಯಗೊಂಡಿತ್ತು. ಈಗ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ಅಂತ್ಯವಾಗಿದ್ದು, ಒಟ್ಟು 72% ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.

Edited By : Nagesh Gaonkar
Kshetra Samachara

Kshetra Samachara

27/12/2021 07:30 pm

Cinque Terre

22.95 K

Cinque Terre

0

ಸಂಬಂಧಿತ ಸುದ್ದಿ