ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ-23ಕ್ಕೆ ಆದಿ ಬಣಜಿಗ ಸಮಾಜದ ಬೆಳಗಾವಿ ಚಲೋ

ಹುಬ್ಬಳ್ಳಿ:ಆದಿ ಬಣಜಿಗ ಸಮಾಜವನ್ನು ಜಾತಿ ಗೆಜೆಟ್‌ನಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ನೀಡುವಂತೆ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಒತ್ತಾಯಿಸಿದೆ. ಇದೇ ಡಿಸೆಂಬರ್-23 ರಂದು ಈ ವಿಚಾರವಾಗಿಯೇ ಸಮಿತಿ ಬೆಳಗಾವಿ ಚಲೋ ಹಮ್ಮಿಕೊಂಡಿದೆ ಎಂದು ಸಮಿತಿ ಅಧ್ಯಕ್ಷ ಆದಿ ಬಣಜಿಗ ಸದಾಶಿವ ಸಿ.ಕಾರಡಗಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

21/12/2021 12:20 pm

Cinque Terre

7.96 K

Cinque Terre

0

ಸಂಬಂಧಿತ ಸುದ್ದಿ