ಹುಬ್ಬಳ್ಳಿ: ಪೆಟ್ರೋಲ್, ಎಲ್.ಪಿ.ಜಿ. ಬೆಲೆ ಇಳಿಸಬೇಕು ಹಾಗೂ ವಿವಿಧ ಬೇಡಿಕರಗಳ ಈಡೇರಿಕೆ ಒತ್ತಾಯಿಸಿ, ಉತ್ತರ ಕರ್ನಾಟಕ ಆಟೋ ಚಾಲಕರು ತಮಟೆ ಬಾರಿಸುತ್ತ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Kshetra Samachara
20/12/2021 01:15 pm